ತುಮಕೂರಿನಲ್ಲಿ ನಕಲಿ ವೈದ್ಯನ ಇಂಜೆಕ್ಷನ್ ಗೆ ವೃದ್ದ ಬಲಿ!

ತುಮಕೂರು ಜಿಲ್ಲೆಯಲ್ಲಿ ನಕಲಿ ವೈದ್ಯರ ಹಾವಳಿ ಹೆಚ್ಚಾಗಿದ್ದು ಪಾವಗಡ ತಾಲೂಕಿನಲ್ಲಿ ನಕಲಿ ವೈದ್ಯನ ಇಂಜೆಕ್ಷನ್ಗೆ ವೃದ್ದ ಬಲಿ. ನಕಲಿ ವೈದ್ಯ ಮಾರುತಿಯಿಂದ ಇಂಜೆಕ್ಷನ್ ಪಡೆದಿದ್ದ  ಕೊತ್ತುರಿನ ಕೋಟೆ ಚಿತ್ತಯ್ಯ್(58) ಎಂಬ ವೃದ್ದ ಸಾವು. ತುಮಕೂರು…

View More ತುಮಕೂರಿನಲ್ಲಿ ನಕಲಿ ವೈದ್ಯನ ಇಂಜೆಕ್ಷನ್ ಗೆ ವೃದ್ದ ಬಲಿ!