ಕ್ಷಮಿಸಿ ನಾವೀಗ ಮೊದಲಿನಂತಿಲ್ಲಸಣ್ಣ ಪುಟ್ಟ ನೋವಿಗೆ ಕಣ್ಣು ತುಂಬಿಕೊಳ್ಳುವದಿಲ್ಲ.ಖುಷಿಯಾದರೂ ಈಗೀಗ ಕುಣಿದು ಕುಪ್ಪಳಿಸುವದಿಲ್ಲ… ನಂಬಿಕೆಯ ಕಂಬಗಳು ಕುಸಿದ ಬಳಿಕ ಮೊದಲಿನಂತೆ ಇರಲು ಆಗುವದೂ ಇಲ್ಲ ಕ್ಷಮಿಸಿ ನಾವೀಗ ಮೊದಲಿನಂತಿಲ್ಲ. ಬರೀ ನಗುವದನ್ನಷ್ಟೇ ಅಲ್ಲ ಅಳುವದನ್ನೂ…
View More ಬದಲಾವಣೆಗಾಗಿ ವಿಷಾದಿಸುತ್ತೇವೆ……