ಕರ್ನಾಟಕ ಎಕ್ಸಪ್ರೆಸ್ ರೈಲು ಹರಿದು 7 ಜನ ಸಾವು!
Maharashta Train Accident: ಮಹಾರಾಷ್ಟ್ರದ ಜಲಗಾಂವನ ಪರಾಂಡ ರೈಲು ನಿಲ್ದಾಣದಲ್ಲಿ ಸುಳ್ಳು ವದಂತಿಗೆ ಹೆದರಿ ರೈಲಿನಿಂದ ಜಿಗಿದು ಇನ್ನೊಂದು ರೈಲಿನ ಚಕ್ರದಡಿಯಲ್ಲಿ ಸಿಲುಕಿ ಪ್ರಾಣ ಕಳೆದುಕೊಂಡ ಪ್ರಯಾಣಿಕರು. ಹೌದು ಲಕ್ನೋದಿಂದ ಮುಂಬೈ ಕಡೆ ತೆರಳುತ್ತಿದ್ದ…