ರಾಜ್ಯದ ದ್ವೀತಿಯ ಪಿಯುಸಿ ವಿದ್ಯಾರ್ಥಿಗಳು ಕಾಯುತ್ತಿದ್ದ ಫಲಿತಾಂಶದ ದಿನಾಂಕ ಘೋಷಣೆ ಮಾಡಿದ ಶಿಕ್ಷಣ ಇಲಾಖೆ, ನಾಳೆ ರಾಜ್ಯದ ದ್ವೀತಿಯ ಪಿಯುಸಿ ಪರೀಕ್ಷೆ ಫಲಿತಾಂಶ.
ಬೆಂಗಳೂರು : ಮಾರ್ಚ್ 1 ರಿಂದ ಮಾರ್ಚ 22 ರವರೆಗೆ ನಡೆದ ಪರೀಕ್ಷೆಗಳ ದ್ವೀತಿಯ ಪಿಯುಸಿ ಫಲಿತಾಂಶ. ನಾಳೆ ಬೆಳಗ್ಗೆ 10 ಘಂಟೆಗೆ ಶಿಕ್ಷಣ ಇಲಾಖೆ ಸುದ್ದಿಗೋಷ್ಠಿ ನಂತರ, ಸರಿಯಾಗಿ 11 ಘಂಟೆಗೆ ಇಲಾಖೆಯ ವೆಬ್ ಸೈಟ್ ನಲ್ಲಿ ಫಲಿತಾಂಶ ಪ್ರಕಟ.
ಫಲಿತಾಂಶ ವೀಕ್ಷಿಸುವ ವೆಬ್ ಸೈಟ್
https://karresults.nic.in ಈ ವೆಬ್ ಸೈಟ್ ನಲ್ಲಿ ನಾಳೆ ಏಪ್ರಿಲ್ 10 ರಂದು ಬೆಳಗ್ಗೆ 11 ಘಂಟೆಗೆ ಫಲಿತಾಂಶ ವೀಕ್ಷಿಸಬಹುದಾಗಿದೆ ಎಂದು ಶಿಕ್ಷಣ ಇಲಾಖೆ ತಿಳಿಸಿದೆ.