ರಾಷ್ಟ್ರ ಮಟ್ಟದ ಲಂಗಡಿ (ಕುಂಟಾಟ) ನಿರ್ಣಾಯಕರ (ರೆಫ್ರಿ) ಪರೀಕ್ಷೆ ಜೋಧಪುರ – ರಾಜಸ್ತಾನ್ ದಲ್ಲಿ ನಡೆಯಲಿದೆ. ದಿನಾಂಕ: 1 ಮೇ -2024 ರಂದು ರಾಷ್ಟ್ರ ಮಟ್ಟದ ಲಂಗಡಿ (ಕುಂಟಾಟ) ನಿರ್ಣಾಯಕ ಪರೀಕ್ಷೆ ಜೋಧಪುರ – ರಾಜಸ್ತಾನದಲ್ಲಿ ನಡೆಯಲಿದೆ. ಆಸಕ್ತಿ ಹೊಂದಿದ ಅಭ್ಯರ್ಥಿಗಳು ದಿನಾಂಕ: 18 ಫೇಬ್ರುವರಿ 2024 ರಂದು”ಸೈನಿಕ ವಸತಿ ಸಂಕುಲ ಕೊಗನೋಳಿ”ಯಲ್ಲಿ ಮುಂಜಾನೆ.11 ಘಂಟೆಗೆ ಹಾಜರಿರಬೇಕು. ಇದರಲ್ಲಿ ಆಸಕ್ತಿ ಹೊಂದಿದ ನಿರ್ಣಾಯಕರ ಪರೀಕ್ಷೆ ಗೊಸ್ಕರ ಮೌಖಿಕ ಮತ್ತು ಪ್ರತೇಕವಾಗಿ ತರಬೇತಿ ಕೊಡಲಾಗುವುದು. ಮತ್ತು ಆಸಕ್ತಿ ಹೊಂದಿದ. ಅಭ್ಯರ್ಥಿಗಳು ಆ ದಿನದಂದು 1500 ರೂಪಾಯಿ ಫೀ ತುಂಬಿ ನಿಮ್ಮ ಹೆಸರನ್ನು ನೊಂದಣಿ ಮಾಡಬೇಕು. ಎಂದು ಕರ್ನಾಟಕ ರಾಜ್ಯ ಲಂಗಡಿ (ಕುಂಟಾಟ) ಅಸೋಶಿಯೇಷನ್ ಪ್ರಧಾನ ಕಾರ್ಯದರ್ಶಿಗಳು. ಶ್ರೀ ಎಮ್.ಕೆ.ಶಿರಗುಪ್ಪಿ. 9341732259 ಇವರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.
ಅದೆ ರೀತಿಯಾಗಿ ಈ ಮೊದಲು ಯಾರು ರಾಷ್ಟ್ರ ಮಟ್ಟದ ಲಂಗಡಿ (ಕುಂಟಾಟ) ನಿಣಾ೯ಯಕರ ಪರೀಕ್ಷೆ ಉತ್ತೀರ್ಣರಾಗಿದ್ದಾರೆ. ಅವರು ನವೀಕರಣ ಮಾಡಿಕೊಳ್ಳಲು ಆ ದಿನದಂದು ಹಾಜರಿರಬೇಕು.