ಲೋಕಸಭಾ ಚುನಾವಣೆಯ ಕಾವೂ ದಿನದಿಂದ ದಿನ ರಂಗೇರುತ್ತಿದ್ದು. ಪ್ರತಿಯೊಬ್ಬರಿಗೂ ಒಂದಲ್ಲಾ ಒಂದು ಕ್ಷೇತ್ರದಲ್ಲಿ ತಮ್ಮ ನೆಚ್ಚಿನ ಅಭಿಮಾನಿಗಳು ಇದ್ದೆ ಇರುತ್ತಾರೆ ಹಾಗೇ ಇಲ್ಲೊಬ್ಬ ಕಾಂಗ್ರೆಸ್ಸ್ ಕಾರ್ಯಕರ್ತ ಹಾಗೂ ಖರ್ಗೆ ಕುಟುಂಬದ ಅಪ್ಪಟ್ ಅಭಿಮಾನಿ ಎದೆಯ ಮೇಲೆ ಮಲ್ಲಿಕಾರ್ಜುನ್ ಖರ್ಗೆ ಹಾಗೂ ಸಚಿವ್ ಪ್ರಿಯಾಂಕ ಖರ್ಗೆಯವರ ಫೋಟೊ ಹಚ್ಚೆ ಹಾಕಿಸಿಕೊಂಡಿದ್ದಾನೆ.
ತಲೆಯ ಮೇಲೆ ಕಾಂಗ್ರೆಸ್ ಹಸ್ತ ಎದೆಯ ಮೇಲೆ ಮಲ್ಲಿಕಾರ್ಜುನ್ ಖರ್ಗೆ ಹಾಗೂ ಪ್ರಿಯಾಂಕ ಖರ್ಗೆ ಬಾವ ಚಿತ್ರ ಟ್ಯಾಟೂ ಹಾಕಿಸಿಕೊಂದಿದ್ದಾನೆ, ಅಷ್ಟೇ ಅಲ್ಲ ತನ್ನ ಬೆನ್ನ ಹಿಂದೆ ಮಲ್ಲಿಕಾರ್ಜುನ್ ಖರ್ಗೆಯವರು ಸಾರ್ವಜನಿಕರ ಕ್ಷೇತ್ರದಲ್ಲಿ ನಡೆದು ಬಂದ ದಾರಿ ಕುರಿತು ಹಚ್ಚೆ ಹಾಕಿಸಿಕೊಂಡಿದ್ದಾನೆ.