ದ್ವಿತೀಯ ಪಿಯುಸಿ ಫಲಿತಾಂಶ: SPDCL ಚಂದರಗಿ ಕ್ರೀಡಾ ವಸತಿ ಕಾಲೇಜು ಅತ್ಯುತ್ತಮ ಸಾಧನೆ; ನೂರಕ್ಕೆ ನೂರರಷ್ಟು ಫಲಿತಾಂಶ.

SPDCL ಸಂಯುಕ್ತ ಪದವಿ ಪೂರ್ವ ವಿಜ್ಞಾನ ಕಲಾ ವಾಣಿಜ್ಯ ಮಹಾವಿದ್ಯಾಲಯ ಚಂದರಗಿಯ ದ್ವಿತೀಯ ಪಿಯುಸಿ ವಿಜ್ಞಾನ ಹಾಗೂ ಕಲಾವಿಭಾಗದ ಫಲಿತಾಂಶವು ಶೇಕಡಾ 100ಕ್ಕೆ 100% ಆಗಿದ್ದು  ಮೊದಲ ಬಾರಿಗೆ ಈ ಸಾಧನೆಯನ್ನ ಮಾಡಿದೆ.

ವಿಜ್ಞಾನ ಹಾಗೂ ಕಲಾ ವಿಭಾಗದ ಎಲ್ಲ ಉಪನ್ಯಾಸಕರಿಗೂ ಸಾಧನೆಗೈದ ಎಲ್ಲ ವಿದ್ಯಾರ್ಥಿಗಳಿಗೂ ಹೃದಯಪೂರ್ವಕ ಅಭಿನಂದನೆಗಳು.

ವಿಜ್ಞಾನ ವಿಭಾಗದಲ್ಲಿ ಸಾಧನೆಗೈದ ವಿದ್ಯಾರ್ಥಿಗಳು

  • ರಾಜೇಶ್ ಅಕ್ಕಿ.          –  582- 97%
  • ಅನಿಲ್ ಅಕ್ಕಿಸಾಗರ್  –  573- 95.5%
  • ರಾಹುಲ್ ಪಾಟೀಲ್.  –  571-  95.16%
  • ಶ್ರೀಧರ್ ತೆಗ್ಯಾಳ.       – 566 –  94.33%
  • ಯಂಕಪ್ಪ ಸಂಶಿ.         – 566-   94.33%
  • ಪ್ರದೀಪ್ ಕರಿಗಾರ್.    – 562-  93.66%

ವಿಷಯವಾರು ನೂರಕ್ಕೆ ನೂರು ಪಡೆದ ವಿದ್ಯಾರ್ಥಿಗಳು.

  • ಕನ್ನಡ –  04
  • ಗಣಿತ –  01
  • ರಸಾಯನಶಾಸ್ತ್ರ -01

ಕಲಾ ವಿಭಾಗದಲ್ಲಿ ಸಾಧನೆಗೈದ ವಿದ್ಯಾರ್ಥಿಗಳು

  • ಮಹಾಂತೇಶ್ ಪಡತರಿ.   – 572-95.33%
  • ವಿಕಾಸ ವಾಲಿಕಾರ್.        -556-92.66%
  • ಮಲ್ಲೇಶ್ ಬೆಳವಿ.            -549-91.5%
  • ವಿನಯ್ ಬಡವನ್ನವರ್.  -547-91.16%
  • ರಾಜ ಬಕ್ಸರ್ ರಾಜನ್ನವರ್. -545-90.83%

ವಿಷಯವಾರು ನೂರಕ್ಕೆ ನೂರು ಪಡೆದ ವಿದ್ಯಾರ್ಥಿಗಳು

ರಾಜ್ಯಶಾಸ್ತ್ರ-01

ವಿದ್ಯಾರ್ಥಿಗಳ ಈ ಸಾಧನೆಗೆ ಸಂಸ್ಥೆಯ ಸಂಸ್ಥಾಪಕರು, ಅಧ್ಯಕ್ಷರು ಉಪಾಧ್ಯಕ್ಷರು ಸರ್ವ ಆಡಳಿತ ಮಂಡಳಿಯ ಸದಸ್ಯರು ಪದವಿ ಪೂರ್ವ ಮಹಾವಿದ್ಯಾಲಯದ ಶೈಕ್ಷಣಿಕ ನಿರ್ದೇಶಕರಾಗಿ ಮಾರ್ಗದರ್ಶಕರಾದ ಶ್ರೀ ಬಿ ಎಂ ಬೆಳಗಲಿ ಅವರು ಹಾಗೂ ಪ್ರಾಚಾರ್ಯರು ಮತ್ತು ಸಿಬ್ಬಂದಿ ವರ್ಗದವರು ಹರ್ಷ ವ್ಯಕ್ತಪಡಿಸಿದ್ದಾರೆ.