ರಾಜ್ಯದಲ್ಲಿ ಇಂದು ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟ ವಾಗಿದ್ದು ಈ ಬಾರಿ ಕೂಡ ಬಾಲಕಿಯರೇ ಮೇಲುಗೈ ಸಾಧಿಸಿದ್ದಾರೆ. ದ್ವಿತೀಯ ಪಿಯುಸಿ ಫಲಿತಾಂಶ: ಸನ್ 2023-24 ನೇ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆ ಫಲಿತಾಂಶ ಇಂದು…
View More ದ್ವಿತೀಯ ಪಿಯುಸಿ ಫಲಿತಾಂಶ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದ ವಿದ್ಯಾರ್ಥಿಗಳೂ ಇವರೇ ನೋಡಿ; ಈ ಬಾರಿ ಕೂಡ ಬಾಲಕಿಯರೇ ಮೇಲುಗೈ.Category: ರಾಜ್ಯ
ನಾಳೆಯೇ ದ್ವಿತೀಯ ಪಿಯುಸಿ ಪರೀಕ್ಷೆ ಫಲಿತಾಂಶ ಪ್ರಕಟ.
ರಾಜ್ಯದ ದ್ವೀತಿಯ ಪಿಯುಸಿ ವಿದ್ಯಾರ್ಥಿಗಳು ಕಾಯುತ್ತಿದ್ದ ಫಲಿತಾಂಶದ ದಿನಾಂಕ ಘೋಷಣೆ ಮಾಡಿದ ಶಿಕ್ಷಣ ಇಲಾಖೆ, ನಾಳೆ ರಾಜ್ಯದ ದ್ವೀತಿಯ ಪಿಯುಸಿ ಪರೀಕ್ಷೆ ಫಲಿತಾಂಶ. ಬೆಂಗಳೂರು : ಮಾರ್ಚ್ 1 ರಿಂದ ಮಾರ್ಚ 22 ರವರೆಗೆ…
View More ನಾಳೆಯೇ ದ್ವಿತೀಯ ಪಿಯುಸಿ ಪರೀಕ್ಷೆ ಫಲಿತಾಂಶ ಪ್ರಕಟ.ವರದಕ್ಷಿಣೆ ಎಂಬ ಪಿಡುಗಿಗೆ ಬಲಿಯಾದ ಅಮಾಯಕ ಹೆಣ್ಣು ಮಕ್ಕಳ ಅತೃಪ್ತ ಆತ್ಮಗಳು ನಮ್ಮನ್ನು ಕಾಡದಿರಲಿ…!
ಏ ಚಿಗವ್ವ ಆ ತಾಯವ್ವನ ಮಗಳು ಸತ್ಯವ್ವ ತೀರಕೊಂಡ್ಲಂತ ನೋಡು ಪಾಪ…ಅಂದು ಪಾಂಡುರಂಗ.. ಅಯ್ಯೋ ಶಿವನ ಏನಾಗಿತ್ತೋ ತಮ್ಮ ಪಾಪ ಹೆಂಥಾ ಚಂದ್ ನಕ್ಕೋಂತ ಇತ್ತ ಆ ಹುಡುಗಿ ಹಿರಿಯಾರ ಅಂದ್ರ ಎಷ್ಟ ಮರ್ಯಾದಿ…
View More ವರದಕ್ಷಿಣೆ ಎಂಬ ಪಿಡುಗಿಗೆ ಬಲಿಯಾದ ಅಮಾಯಕ ಹೆಣ್ಣು ಮಕ್ಕಳ ಅತೃಪ್ತ ಆತ್ಮಗಳು ನಮ್ಮನ್ನು ಕಾಡದಿರಲಿ…!ಲೋಕಸಭೆ ಚುನಾವಣೆ: ರಾಜ್ಯದಲ್ಲಿ 2 ಹಂತದಲ್ಲಿ ಮತದಾನ. 2 ಹಂತಗಳ ಮತದಾನದ ವಿವರ.
ಕರ್ನಾಟಕದಲ್ಲಿ ಎರಡು ಹಂತದಲ್ಲಿ ಮತದಾನ ಕರ್ನಾಟಕದಲ್ಲಿ 28 ಲೋಕಸಭಾ ಕ್ಷೇತ್ರಗಳಿಗೆ ಎರಡು ಹಂತದಲ್ಲಿ ಮತದಾನ ನಡೆಯಲಿದೆ. ದಕ್ಷಿಣ ಕರ್ನಾಟಕದಲ್ಲಿ ಮೊದಲ ಹಂತದ ಮತದಾನ ನಡೆಯಲಿದ್ದು, ಉತ್ತರ ಕರ್ನಾಟಕ ಎರಡನೇ ಹಂತದಲ್ಲಿ ಮತದಾನ ನಡೆಯಲಿದೆ ಎಂದು…
View More ಲೋಕಸಭೆ ಚುನಾವಣೆ: ರಾಜ್ಯದಲ್ಲಿ 2 ಹಂತದಲ್ಲಿ ಮತದಾನ. 2 ಹಂತಗಳ ಮತದಾನದ ವಿವರ.ರಾಜ್ಯ ಬಿಜೆಪಿಯಲ್ಲಿ ಸಿಟಿ ರವಿ, ಈಶ್ವರಪ್ಪ, ಪ್ರತಾಪ ಸಿಂಹ, ಡಿವಿಎಸ್ ಗಿಂತ ಅಷ್ಟೊಂದು ಪವರಫುಲ್ಲಾ ಶೋಭಾ ಕರಂದ್ಲಾಜೆ..?
ಲೋಕಸಭೆ ಚುನಾವಣೆಗೆ ಸ್ಪರ್ಧಿಸಲು ಕೆಲ ಬಿಜೆಪಿ ಹಿರಿಯ ಮುಖಂಡರು ಟಿಕೆಟಗಾಗಿ ಕೇಂದ್ರದ ವರಿಷ್ಠರ ದುಂಬಾಲು ಬಿದ್ದರೂ ಸಹ ಟಿಕೆಟ್ ವಂಚಿತರಾಗಿದ್ದಾರೆ ಕೆಲವು ನಾಯಕರಿಗೆ ಟಿಕೆಟ್ ಕೊಡುವ ಆಸೆಯನ್ನು ತೋರಿಸಿ ನಿರಾಶೆಯನ್ನು ಮಾಡಿದ್ದಾರೆ ಹೀಗಿರುವಾಗ ಶೋಭಾ…
View More ರಾಜ್ಯ ಬಿಜೆಪಿಯಲ್ಲಿ ಸಿಟಿ ರವಿ, ಈಶ್ವರಪ್ಪ, ಪ್ರತಾಪ ಸಿಂಹ, ಡಿವಿಎಸ್ ಗಿಂತ ಅಷ್ಟೊಂದು ಪವರಫುಲ್ಲಾ ಶೋಭಾ ಕರಂದ್ಲಾಜೆ..?ರಾಜ್ಯದ ಪ್ರತಿಷ್ಠಿತ ಚಂದರಗಿ ಕ್ರೀಡಾ ಶಾಲೆಯ ಪ್ರವೇಶ ಪರೀಕ್ಷೆ ಮಾರ್ಚ್ 3ಕ್ಕೆ
ಬೆಳಗಾವಿ: ರಾಮದುರ್ಗ ತಾಲೂಕಿನ ಎಸ್ ಎಂ ಕಲೂತಿ ಸಂಯುಕ್ತ ಕ್ರೀಡಾ ವಸತಿ ಮಹಾವಿದ್ಯಾಲಯ ಚಂದರಗಿ ಸನ್ 2024 – 25 ನೆ ಸಾಲಿನ ಪ್ರವೇಶಗಳು ಆರಂಭವಾಗಿದ್ದು ಮಾರ್ಚ್ 3.2024 ರವಿವಾರದಂದು 6 ರಿಂದ 9ನೇ…
View More ರಾಜ್ಯದ ಪ್ರತಿಷ್ಠಿತ ಚಂದರಗಿ ಕ್ರೀಡಾ ಶಾಲೆಯ ಪ್ರವೇಶ ಪರೀಕ್ಷೆ ಮಾರ್ಚ್ 3ಕ್ಕೆ