ರಾಮಾಯಣದಿಂದ ಮಹಾಭಾರತದ ಆದಿಯಾಗಿ ನಾಡಿನಾದ್ಯಂತ ಹನುಮನ ಚರಿತ್ರೆಯನ್ನು ಮಹಾ ಗ್ರಂಥದಲ್ಲಿ ಕಾಣುತ್ತೇವೆ. ಹನುಮನ ಆರಾಧಕರ ಸಂಖ್ಯೆಗೇನು ಕಡಿಮೆ ಇಲ್ಲ. ಹಾಗಂತ ನಂಬಿದ ಭಕ್ತರ ನಂಬಿಕೆಯನ್ನು ಹುಸಿ ಮಾಡದೆ ಆಂಜನೇಯನನ್ನು ನೆನೆದರೆ ಸಾಕು ಕಷ್ಟಗಳೆಲ್ಲ ಪರಿಹಾರವಾಗುತ್ತದೆ…
View More ಭಕ್ತರ ಆರಾಧ್ಯ ದೈವ ; ಕೊಣ್ಣೂರಿನ ಕವಲು ನೀಡುವ ಆಂಜನೇಯನಿಗೆ ಸ್ವಾತಂತ್ರ್ಯೋತ್ಸವದ ದಿನ ಬೆಣ್ಣೆ ಅಲಂಕಾರದ ವಿಶೇಷ ಪೂಜೆ.Category: Letest Updates
ಆನ್ ಲೈನ್ ಗೇಮ್ ಚಟಕ್ಕೆ ಕುಟುಂಬವೇ ಸರ್ವನಾಶ! ಸಾಲಗಾರರ ಕಿರುಕುಳದಿಂದ ಮಡದಿ ಮಗಳೊಂದಿಗೆ ಆತ್ಮಹತ್ಯೆ.
“ ಆನ್ಲೈನ್ ಗೇಮ್ ” ಎಂದರೆ ಯಾರಿಗೆ ತಾನೇ ಗೊತ್ತಿಲ್ಲ ಹೇಳಿ. ಇತ್ತೀಚೆಗಂತೂ ಆನ್ಲೈನ್ ಗೇಮ್ ಗಳ ಹಾವಳಿ ಹೆಚ್ಚಾಗಿದ್ದು ಇದರಿಂದ ಕೆಲ ಜನರು ಕಷ್ಟಪಟ್ಟು ದುಡಿಯುವುದನ್ನು ಬಿಟ್ಟು ಅಡ್ಡ ದಾರಿಯನ್ನು ಹಿಡಿಯುತ್ತಿದ್ದಾರೆ. ಆನ್ಲೈನ್…
View More ಆನ್ ಲೈನ್ ಗೇಮ್ ಚಟಕ್ಕೆ ಕುಟುಂಬವೇ ಸರ್ವನಾಶ! ಸಾಲಗಾರರ ಕಿರುಕುಳದಿಂದ ಮಡದಿ ಮಗಳೊಂದಿಗೆ ಆತ್ಮಹತ್ಯೆ.ಅಥಣಿ : ಗಡಿಭಾಗದಲ್ಲಿ ಮತ್ತೊಂದು ರಕ್ತ ಚರಿತ್ರೆ! ಕೊಲೆಯಾದ ಸ್ಥಿತಿಯಲ್ಲಿ ಯುವಕನ ಶವ ಪತ್ತೆ.
ಇತ್ತೀಚಿನ ದಿನಗಳಲ್ಲಿ ರಾಜ್ಯದ ಕೆಲ ಜಿಲ್ಲೆಗಳಲ್ಲಿ ಕ್ಷುಲಕ ವಿಷಯಗಳಿಗೆ ಕೊಲೆ ಪ್ರಕರಣಗಳು ನಡೆಯುತ್ತಿದ್ದು ಅದರಲ್ಲೂ ಅನುಮಾನಾಸ್ಪದ ಕೊಲೆ ಪ್ರಕರಣ ಹೆಚ್ಚಾಗಿವೆ. ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಬೆಳಗಾವಿ ಜಿಲ್ಲೆಯ ಗಡಿ ಭಾಗದ ತಾಲೂಕಿನಲ್ಲಿ ಕಳೆದ ಎರಡು…
View More ಅಥಣಿ : ಗಡಿಭಾಗದಲ್ಲಿ ಮತ್ತೊಂದು ರಕ್ತ ಚರಿತ್ರೆ! ಕೊಲೆಯಾದ ಸ್ಥಿತಿಯಲ್ಲಿ ಯುವಕನ ಶವ ಪತ್ತೆ.ಕುಕ್ಕರ್ ಸ್ಫೋಟ ಇಬ್ಬರಿಗೆ ಗಂಭೀರ ಗಾಯ: ಸವದತ್ತಿ ಎಲ್ಲಮ್ಮನ ದರ್ಶನಕ್ಕೆ ಬಂದಿದ್ದ ಕುಟುಂಬ.
ಬೆಳಗಾವಿ ಜಿಲ್ಲೆಯ ಸುಪ್ರಸಿದ್ಧ ಸವದತ್ತಿ ಎಲ್ಲಮ್ಮನ ದರ್ಶನಕ್ಕೆ ಬಂದ ಕುಟುಂಬ ಇಂದು ಬೆಳಿಗ್ಗೆ ಹೋಳಿಗೆ ಮಾಡಲು ಕುಕ್ಕರ್ ನಲ್ಲಿ ಬೇಳೆ ಬೇಯಿಸಲು ಗ್ಯಾಸ್ ಹೊತ್ತಿಸಿದ್ದು 2 ಸೀಟಿ ಹೊಡೆದ ನಂತರ ಕುಕ್ಕರ ಸ್ಫೋಟ ಗೊಂಡಿದೆ.…
View More ಕುಕ್ಕರ್ ಸ್ಫೋಟ ಇಬ್ಬರಿಗೆ ಗಂಭೀರ ಗಾಯ: ಸವದತ್ತಿ ಎಲ್ಲಮ್ಮನ ದರ್ಶನಕ್ಕೆ ಬಂದಿದ್ದ ಕುಟುಂಬ.ಭಕ್ತರ ಇಷ್ಟಾರ್ಥಗಳ ಈಡೇರಿಸುವ ಹಾಗೂ ದೋಷ ಪರಿಹಾರಕ್ಕಾಗಿ ಶ್ರೀ ಮಠದಲ್ಲಿ ವಿಶೇಷ ಅಗ್ನಿ ಪೂಜೆಯನ್ನು ಹಮ್ಮಿಕೊಂಡಿರುವ ಡಾ! ಪವಾಡೇಶ್ವರ ಮಹಾಸ್ವಾಮೀಜಿ.
ಗೋಕಾಕ್ ತಾಲೂಕಿನ ಸುಕ್ಷೇತ್ರ ಕೊಣ್ಣೂರ ಮರಡಿಮಠದ ಹೆಸರಾಂತ ಶ್ರೀಮದ ಜಗದ್ಗುರು ಶ್ರೀ ಕಾಡಸಿದ್ದೇಶ್ವರ ಮಠದಲ್ಲಿ ಶ್ರಾವಣ ತಿಂಗಳ ಮೊದಲ ಸೋಮವಾರದಂದು ಭಕ್ತರ ಇಷ್ಟಾರ್ಥಗಳ ಸಿದ್ಧಿ ಹಾಗೂ ದೋಷಗಳ ಪರಿಹಾರಕ್ಕೆ ಶ್ರೀಮಠದಿಂದ ವಿಶೇಷ ಅಗ್ನಿ ಪೂಜೆಯನ್ನು…
View More ಭಕ್ತರ ಇಷ್ಟಾರ್ಥಗಳ ಈಡೇರಿಸುವ ಹಾಗೂ ದೋಷ ಪರಿಹಾರಕ್ಕಾಗಿ ಶ್ರೀ ಮಠದಲ್ಲಿ ವಿಶೇಷ ಅಗ್ನಿ ಪೂಜೆಯನ್ನು ಹಮ್ಮಿಕೊಂಡಿರುವ ಡಾ! ಪವಾಡೇಶ್ವರ ಮಹಾಸ್ವಾಮೀಜಿ.1,4 ಬಿಲಿಯನ್ ಜನಸಂಖ್ಯೆ ಇರುವ ಭಾರತ ಇದು ವರೆಗೂ ನಡೆದ ಒಲಂಪಿಕ್ ಪಂದ್ಯಾವಳಿಗಳಲ್ಲಿ 36 ಪದಕಗಳನ್ನು ಪಡೆದಿದೆ: ಭಾರತ ಏಕೆ ಹೆಚ್ಚು ಪದಕ ಪಡೆಯಲು ವಿಫಲವಾಗಿದೆ ಕಾರಣ ಇಲ್ಲಿವೆ.
“ ಅಯ್ಯೋ ನಂಗೆ ಗೊತ್ತಿತ್ತು ಅವರು ಪದಕ ಗೆಲ್ಲುವುದಿಲ್ಲ ಅಂತ ಅಪಶಕುನದ ಮಾತುಗಳಾಡುವ ಮುನ್ನ ಈ ಲೇಖನ ಒಂದು ಸಾರಿ ಓದಿ ” ಏ ಶಬ್ಬಾಶ್….ಹೋಗ್ ಹೋಗ್….ಏ ಹಿಡಿ ಕ್ಯಾಚ್ ಹಾಕ್….ಕ್ಯಾಚ್ ಹಾಕ್… ಜಂಪ್…
View More 1,4 ಬಿಲಿಯನ್ ಜನಸಂಖ್ಯೆ ಇರುವ ಭಾರತ ಇದು ವರೆಗೂ ನಡೆದ ಒಲಂಪಿಕ್ ಪಂದ್ಯಾವಳಿಗಳಲ್ಲಿ 36 ಪದಕಗಳನ್ನು ಪಡೆದಿದೆ: ಭಾರತ ಏಕೆ ಹೆಚ್ಚು ಪದಕ ಪಡೆಯಲು ವಿಫಲವಾಗಿದೆ ಕಾರಣ ಇಲ್ಲಿವೆ.ಕೇರಳದ ಭೀಕರ ಗುಡ್ಡ ಕುಸಿತದಲ್ಲಿ ಮೂವರನ್ನು ರಕ್ಷಿಸಿ ಸಾವನ್ನೇ ಗೆದ್ದು ಬಂದ ಕನ್ನಡಿಗನ ರೋಚಕ ಕಥೆ:
ದೇವರ ನಾಡು ಕೇರಳದ ವಯನಾಡು ಜಿಲ್ಲೆಯಲ್ಲಿ ಕಳೆದ ಜುಲೈ 23 ರಂದು ನಡೆದ ಭೀಕರ ಭೂಕುಸಿತ ಘಟನೆಯಲ್ಲಿ ನೂರಾರು ಜನ ಸಾವನ್ನಪ್ಪಿದ್ದು ಇನ್ನು ಕೂಡ್ ಕೆಲವರ ಹುಡುಕಾಟ ನಡೆದಿದೆ. ಇದುವರೆಗೆ 316 ಕ್ಕೆ ಏರಿದ…
View More ಕೇರಳದ ಭೀಕರ ಗುಡ್ಡ ಕುಸಿತದಲ್ಲಿ ಮೂವರನ್ನು ರಕ್ಷಿಸಿ ಸಾವನ್ನೇ ಗೆದ್ದು ಬಂದ ಕನ್ನಡಿಗನ ರೋಚಕ ಕಥೆ:ಬೆಳಗಾವಿ: ವಾರದ ಬಡ್ಡಿ ಕೊಡಲಿಲ್ಲವೆಂದು ಸೋದರ ಸಂಬಂಧಿಯನ್ನೇ ಕಲ್ಲಿನಿಂದ ತಲೆಗೆ ಹೊಡೆದು ಹಲ್ಲೆ ಮಾಡಿದ ವ್ಯಕ್ತಿ.
ಇತ್ತೀಚಿಗೆ ಜನರು ಸಂಬಂಧಕ್ಕಿಂತ ಹಣಕ್ಕಾಗಿ ಹೆಚ್ಚು ಬೆಲೆ ಕೊಡುವಂತಾಗಿದೆ, ಹಣಕ್ಕಾಗಿ ಎಂತಹ ಕಠೋರ ನಿರ್ಧಾರಕಾದರು ಇಳಿಯುತ್ತಾರೆ ಹಾಗೆ ಹಣ ದ್ವಿಗುಣ ಮಾಡಲು ಹಲವಾರು ಅಡ್ಡ ದಾರಿ ಹುಡುಕುತ್ತಾರೆ. ಐಷಾರಾಮಿ ಜೀವನ ಶೋಕಿಗಾಗಿ ಇತ್ತೀಚಿಗೆ ಕೆಲ…
View More ಬೆಳಗಾವಿ: ವಾರದ ಬಡ್ಡಿ ಕೊಡಲಿಲ್ಲವೆಂದು ಸೋದರ ಸಂಬಂಧಿಯನ್ನೇ ಕಲ್ಲಿನಿಂದ ತಲೆಗೆ ಹೊಡೆದು ಹಲ್ಲೆ ಮಾಡಿದ ವ್ಯಕ್ತಿ.ಮಳೆ ನಿಂತರು ಸೇತುವೆಗಳು ಬಂದ! ಗೋಕಾಕ್ ತಾಲ್ಲೂಕಿನ ಎಲ್ಲಾ ಶಾಲೆಗಳಿಗೆ ಸೋಮವಾರ ಕೂಡ ರಜೆ.
ಕಳೆದ ಒಂದು ವಾರಗಳಿಂದ ಬೆಳಗಾವಿ ಜಿಲ್ಲೆಯಲ್ಲಿ ಸುರಿಯುತ್ತಿರುವ ಭಾರಿ ಮಳೆಗೆ ಶಾಲಾ ಕಾಲೇಜುಗಳನ್ನು ರಜೆ ಘೋಷಣೆ ಮಾಡಲಾಗಿತ್ತು. ಆದರೆ ಇದೀಗ ಎರಡು ದಿನಗಳಿಂದ ಬೆಳಗಾವಿ ಜಿಲ್ಲೆಯಲ್ಲಿ ಮಳೆ ನಿಂತರು ವಿದ್ಯಾರ್ಥಿಗಳಿಗೆ ಶಾಲೆಗೆ ತೆರಳಲು ರಸ್ತೆಗಳಿಲ್ಲ…
View More ಮಳೆ ನಿಂತರು ಸೇತುವೆಗಳು ಬಂದ! ಗೋಕಾಕ್ ತಾಲ್ಲೂಕಿನ ಎಲ್ಲಾ ಶಾಲೆಗಳಿಗೆ ಸೋಮವಾರ ಕೂಡ ರಜೆ.ಉಕ್ಕಿ ಹರಿಯುತ್ತಿರುವ ಮಾರ್ಕಂಡೇಯ ನದಿ: ಗೋಕಾಕನ ಚಿಕ್ಕೋಳಿ ಸೇತುವೆ ಜಲಾವೃತ! ಸಂಚಾರ ಸ್ಥಗಿತ.
ಪಶ್ಚಿಮ ಘಟ್ಟ ಪ್ರದೇಶಗಳಲ್ಲಿ ಕಳೆದ ಒಂದು ವಾರದಿಂದ ಬಿಟ್ಟುಬಿಡದೆ ಸುರಿಯುತ್ತಿರುವ ಧಾರಾಕಾರ ಮಳೆಯಿಂದಾಗಿ ಬೆಳಗಾವಿ ಜಿಲ್ಲೆ ಸೇರಿ ರಾಜ್ಯಾದ್ಯಂತ ಬಾರಿ ಪ್ರಮಾಣದಲ್ಲಿ ಮಳೆಯಾಗುತ್ತಿರುವುದರಿಂದ ಬೆಳಗಾವಿ ಜಿಲ್ಲೆಯ ಸಂಪರ್ಕ ಕಲ್ಪಿಸುವ ಸೇತುವೆಗಳು ಜಲಾವೃತಗೊಂಡಿವೆ. ನಿನ್ನೆ ತಾನೆ…
View More ಉಕ್ಕಿ ಹರಿಯುತ್ತಿರುವ ಮಾರ್ಕಂಡೇಯ ನದಿ: ಗೋಕಾಕನ ಚಿಕ್ಕೋಳಿ ಸೇತುವೆ ಜಲಾವೃತ! ಸಂಚಾರ ಸ್ಥಗಿತ.