Big Breaking: ಬಾಗಲಕೋಟೆ ಜಿಲ್ಲೆಯಲ್ಲಿ ಭೀಕರ ದುರಂತ ಸಂಭವಿಸಿ ಒಂದೇ ಕುಟುಂಬದ ಐವರು ಸಾವು, ಮುಗಿಲು ಮುಟ್ಟಿದ ಆಕ್ರಂದನ ಭೀಕರ ದುರಂತಕ್ಕೆ ಬಲಿಯಾದವರೆಲ್ಲಾ ಬೀಳಗಿ ತಾಲೂಕಿನ ಬಾದರದಿನ್ನಿ ಗ್ರಾಮದವರು. ಬಾಗಲಕೋಟೆ: ಹೌದೂ ಬಾಗಲಕೋಟೆ ಜಿಲ್ಲೆಯ…
View More Big Breaking : ರಸ್ತೆ ಬದಿ ನಿಂತಿದ್ದವರ ಮೇಲೆ ಟಿಪ್ಪರ ಬಿದ್ದು. ಒಂದೇ ಕುಟುಂಬದ ಐವರು ಸಾವು.Category: ಅಪರಾಧ
ವಿಜಯಪುರ ಮೂಲದ ನಾಲ್ವರು ಭೀಕರ ರಸ್ತೆ ಅಪಘಾತದಲ್ಲಿ ದುರ್ಮರಣ.
ವಿಜಯಪುರ ಮೂಲದ ನಾಲ್ವರು ಬಬಲೇಶ್ವರ ತಾಲೂಕಿನ ಅರ್ಜುಣಗಿ ಗ್ರಾಮದ ಬಳಿ ನಡೆದ ಭೀಕರ ರಸ್ತೆ ಅಪಘಾತಕ್ಕೆ ಬಲಿಯಾದ ದುರ್ಘಟನೆ ಸಂಭವಿಸಿದೆ. ವಿಜಯಪುರ: ವಿಜಯಪುರ ದಿಂದ ಜಮಖಂಡಿ ದೇವಸ್ಥಾನಕ್ಕೆ ತೆರಳುತ್ತಿರುವ KA 28 D 1021…
View More ವಿಜಯಪುರ ಮೂಲದ ನಾಲ್ವರು ಭೀಕರ ರಸ್ತೆ ಅಪಘಾತದಲ್ಲಿ ದುರ್ಮರಣ.ರಾಜ್ಯದಲ್ಲಿ ಕೆಲವೆಡೆ ವರುಣಾಗಮನ; ಸಿಡಿಲು ಬಡಿದು ಮಹಿಳೆ ಸಾವು.
ರಾಜ್ಯದಲ್ಲಿ ಬಿಸಲಿನ ತಾಪಕ್ಕೆ ಕಂಗೆಟ್ಟ ಜನತೆಗೆ ವರುಣನ ಆಗಮನದಿಂದ ತಂಪೆರೆದಿದೆ, ಉತ್ತರ ಕರ್ನಾಟಕದ ಕೆಲ ಜಿಲ್ಲೆಗಳ ಸೇರಿ ರಾಜ್ಯದ ಕೆಲವು ಜಿಲ್ಲೆಗಳಲ್ಲಿ ದಿಢೀರ್ ಮಳೆಯಾಗಿದ್ದು ಕೆಲವು ಕಡೆ ಜನ ಜೀವನ ಅಸ್ವಸ್ಥವಾಗಿದ್ದು, ವಿಜಯಪುರ ಜಿಲ್ಲೆಯಲ್ಲಿ…
View More ರಾಜ್ಯದಲ್ಲಿ ಕೆಲವೆಡೆ ವರುಣಾಗಮನ; ಸಿಡಿಲು ಬಡಿದು ಮಹಿಳೆ ಸಾವು.ಖಿಳೇಗಾಂವ PKPS ಅಧ್ಯಕ್ಷನ ಕೊಲೆ ಆರೋಪಿಗಳ ಹೆಡೆಮುರಿ ಕಟ್ಟಿದ ಪೊಲೀಸರು.
ಅಥಣಿ ತಾಲೂಕಿನ ಖಿಳೇಗಾಂವ ಗ್ರಾಮದಲ್ಲಿ ಕಳೆದ ವಾರ ನಡೆದ ಕಾಂಗ್ರೆಸ್ ಮುಖಂಡನ ಭೀಕರ ಕೊಲೆ ಮಾಡಿದ 4 ಆರೋಪಿಗಳ ಬಂಧನ ಮಾಡಿದ ಪೊಲೀಸರು. ಅಥಣಿ : ಖಿಳೇಗಾಂವ ಗ್ರಾಮದ ಕಾಂಗ್ರೆಸ್ಸ್ ಮುಖಂಡ ಹಾಗೂ PKPS…
View More ಖಿಳೇಗಾಂವ PKPS ಅಧ್ಯಕ್ಷನ ಕೊಲೆ ಆರೋಪಿಗಳ ಹೆಡೆಮುರಿ ಕಟ್ಟಿದ ಪೊಲೀಸರು.ಕೊಳವೆ ಬಾವಿಯಲ್ಲಿ ಬಿದ್ದಿದ್ 2 ವರ್ಷದ ಮಗು: ಸಾವನ್ನೆ ಗೆದ್ದು ಬಂದ ಸಾತ್ವಿಕ…!
ವಿಜಯಪುರ ಜಿಲ್ಲೆಯ ಇಂಡಿ ತಾಲೂಕಿನ ಲಚ್ಯಾನ್ ಎಂಬ ಗ್ರಾಮದಲ್ಲಿ ಕೊಳವೆ ಬಾವಿಯಲ್ಲಿ ಬಿದ್ದಿದ್ದ 2 ವರ್ಷದ ಮಗುವನ್ನು ನಿರಂತರ 20 ಘಂಟೆಗಳ ಹಗಲು ರಾತ್ರಿ ಕಾರ್ಯಾಚರಣೆ ಮಾಡಿದ ಸಿಬ್ಬಂದಿ. ಜೀವಂತವಾಗಿ ಹೊರತೆಗೆದು ಯಶಸ್ವಿ. ವಿಜಯಪುರ:…
View More ಕೊಳವೆ ಬಾವಿಯಲ್ಲಿ ಬಿದ್ದಿದ್ 2 ವರ್ಷದ ಮಗು: ಸಾವನ್ನೆ ಗೆದ್ದು ಬಂದ ಸಾತ್ವಿಕ…!ಅಥಣಿ: ಖಿಳೇಗಾಂವ PKPS ಅಧ್ಯಕ್ಷನನ್ನು ನಡು ರಸ್ತೆಯಲ್ಲಿ ಭೀಕರ ಹತ್ಯೆ ಮಾಡಿದ ದುಷ್ಕರ್ಮಿಗಳು.
ಅಥಣಿ: ಖಿಳೇಗಾಂವ ಗ್ರಾಮದ ಕಾಂಗ್ರೆಸ್ಸ್ ಮುಖಂಡ ಹಾಗೂ ಪ್ರಾಥಮಿಕ ಕೃಷಿ ಪತ್ತಿನ ಸಂಘದ ಅಧ್ಯಕ್ಷ ಮಾಜಿ ಡಿಸಿಎಂ ಲಕ್ಷ್ಮಣ ಸವದಿಯವರ ಆಪ್ತ ವಲಯದಲ್ಲಿ ಗುರುತಿಸಿಕೊಂಡಿರುವ 58 ವರ್ಷದ ಅಣ್ಣಪ್ಪ ನಿಂಬಾಳ ಎಂಬುವರನ್ನು ನಿನ್ನೆ ಸಂಜೆ…
View More ಅಥಣಿ: ಖಿಳೇಗಾಂವ PKPS ಅಧ್ಯಕ್ಷನನ್ನು ನಡು ರಸ್ತೆಯಲ್ಲಿ ಭೀಕರ ಹತ್ಯೆ ಮಾಡಿದ ದುಷ್ಕರ್ಮಿಗಳು.ಬೆಳಗಾವಿ: ದಾಖಲೆ ಇಲ್ಲದೆ ಸಾಗಿಸುತ್ತಿದ್ದ ಮೂರು ಲಕ್ಷ. ರೂ ವಶಕ್ಕೆ
ಬೆಳಗಾವಿ: ಲೋಕಸಭೆ ಚುನಾವಣೆ ಪ್ರಯುಕ್ತ ಈಗಾಗಲೇ ಜಿಲ್ಲಾಧ್ಯಂತ ಚೆಕಪೋಸ್ಟ್ ಗಳಲ್ಲಿ ಬಿಗಿ ಭದ್ರತೆಗೆ ಸೂಚನೆ ನೀಡಿದ ಜಿಲ್ಲಾಧಿಕಾರಿ ಎಲ್ಲೆಡೆ ಕಟ್ಟುನಿಟ್ಟಿನ ತಪಾಸನೆಯನ್ನು ಮಾಡಲಾಗುತ್ತಿದ್ದು ಇಂದು ನಿಪ್ಪಾಣಿ ತಾಲೂಕಿನ ಕೊಗನೋಳ್ಳಿ ಚೆಕ್ ಪೋಸ್ಟನಲ್ಲಿ ದಾಖಲೆಯಿಲ್ಲದೆ ಸಾಗಿಸುತ್ತಿದ್ದ…
View More ಬೆಳಗಾವಿ: ದಾಖಲೆ ಇಲ್ಲದೆ ಸಾಗಿಸುತ್ತಿದ್ದ ಮೂರು ಲಕ್ಷ. ರೂ ವಶಕ್ಕೆವರದಕ್ಷಿಣೆ ಎಂಬ ಪಿಡುಗಿಗೆ ಬಲಿಯಾದ ಅಮಾಯಕ ಹೆಣ್ಣು ಮಕ್ಕಳ ಅತೃಪ್ತ ಆತ್ಮಗಳು ನಮ್ಮನ್ನು ಕಾಡದಿರಲಿ…!
ಏ ಚಿಗವ್ವ ಆ ತಾಯವ್ವನ ಮಗಳು ಸತ್ಯವ್ವ ತೀರಕೊಂಡ್ಲಂತ ನೋಡು ಪಾಪ…ಅಂದು ಪಾಂಡುರಂಗ.. ಅಯ್ಯೋ ಶಿವನ ಏನಾಗಿತ್ತೋ ತಮ್ಮ ಪಾಪ ಹೆಂಥಾ ಚಂದ್ ನಕ್ಕೋಂತ ಇತ್ತ ಆ ಹುಡುಗಿ ಹಿರಿಯಾರ ಅಂದ್ರ ಎಷ್ಟ ಮರ್ಯಾದಿ…
View More ವರದಕ್ಷಿಣೆ ಎಂಬ ಪಿಡುಗಿಗೆ ಬಲಿಯಾದ ಅಮಾಯಕ ಹೆಣ್ಣು ಮಕ್ಕಳ ಅತೃಪ್ತ ಆತ್ಮಗಳು ನಮ್ಮನ್ನು ಕಾಡದಿರಲಿ…!ಬೆಳಗಾವಿ: ಎರಡು ಬೈಕ್ ನಡುವೆ ಭೀಕರ ಅಪಘಾತ: ಸ್ಥಳದಲ್ಲೆ ಇಬ್ಬರ ಸಾವು.
ಬೆಳಗಾವಿ ಜಿಲ್ಲೆಯಲ್ಲಿ ನಿರಂತರ ಅಪಘಾತಗಳಿಂದ ಅನೇಕ ಸಾವುಗಳು ಸಂಭವಿಸುತ್ತಲೇ ಇದೆ ಈಗ ರಾಮದುರ್ಗ ತಾಲೂಕಿನ ರೇವಡಿಕೊಪ್ಪ ರಸ್ತೆಯಲ್ಲಿ ಎರಡು ಬೈಕ್ ಗಳ ನಡುವೆ ಬೀಕರ ಅಪಘಾತ ಸಂಭವಿಸಿದ್ದು ಸ್ಥಳದಲ್ಲೇ ಇಬ್ಬರ ದುರ್ಮರಣಕೀಡಾಗಿದ್ದಾರೆ. ಬೆಳಗಾವಿ: ರಾಮದುರ್ಗ…
View More ಬೆಳಗಾವಿ: ಎರಡು ಬೈಕ್ ನಡುವೆ ಭೀಕರ ಅಪಘಾತ: ಸ್ಥಳದಲ್ಲೆ ಇಬ್ಬರ ಸಾವು.ಅರಿಯದ ವಯಸ್ಸಿನಲ್ಲಿ ಪ್ರೀತಿ ಪ್ರೇಮ ಪ್ರಣಯ: ಮನೆಯಲ್ಲಿ ವಿರೋಧ! ಆತ್ಮಹತ್ಯೆಗೆ ಶರಣು,ಯುವಕ ಸಾವು, ಬಾಲಕಿ ಬಚ್ಚಾವ:
ಇತಿಚ್ಚಿಗೆ ಕಾಲೇಜು ಶಾಲೆಗಳಿಗೆ ಬಂಕ್ ಮಾಡಿ ಪ್ರೀತಿ ಪ್ರೇಮ್ ಪ್ರಣಯ ಅಂತ ಸುತ್ತುತಿರುವ ಯುವಕ ಯುವತಿಯರು, ಅಪ್ರಾಪ್ತ ವಯಸ್ಸಿನಲ್ಲಿ ಪ್ರೀತಿಯ ಬಲೆಗೆ ಬಿದ್ದು ತಮ್ಮ ಪ್ರಾಣಗಳನ್ನೆ ಕಳೆದುಕೊಂಡ ಉದಾಹರಣೆಗಳು ಕಣ್ಣೆದುರು ದಿನ ನಿತ್ಯ ನೋಡಿದರೂ…
View More ಅರಿಯದ ವಯಸ್ಸಿನಲ್ಲಿ ಪ್ರೀತಿ ಪ್ರೇಮ ಪ್ರಣಯ: ಮನೆಯಲ್ಲಿ ವಿರೋಧ! ಆತ್ಮಹತ್ಯೆಗೆ ಶರಣು,ಯುವಕ ಸಾವು, ಬಾಲಕಿ ಬಚ್ಚಾವ: