ಕರ್ನಾಟಕ ಎಕ್ಸಪ್ರೆಸ್ ರೈಲು ಹರಿದು 7 ಜನ ಸಾವು!

Maharashta Train Accident:  ಮಹಾರಾಷ್ಟ್ರದ ಜಲಗಾಂವನ ಪರಾಂಡ ರೈಲು ನಿಲ್ದಾಣದಲ್ಲಿ ಸುಳ್ಳು ವದಂತಿಗೆ ಹೆದರಿ ರೈಲಿನಿಂದ ಜಿಗಿದು ಇನ್ನೊಂದು ರೈಲಿನ ಚಕ್ರದಡಿಯಲ್ಲಿ ಸಿಲುಕಿ ಪ್ರಾಣ ಕಳೆದುಕೊಂಡ ಪ್ರಯಾಣಿಕರು. ಹೌದು ಲಕ್ನೋದಿಂದ  ಮುಂಬೈ ಕಡೆ ತೆರಳುತ್ತಿದ್ದ…

View More ಕರ್ನಾಟಕ ಎಕ್ಸಪ್ರೆಸ್ ರೈಲು ಹರಿದು 7 ಜನ ಸಾವು!

ಬೆಳಗಾವಿಯ ಹುತಾತ್ಮ ವೀರ ಯೋಧನ ಅಂತ್ಯಕ್ರಿಯೆಗೆ ಭಾರದ ರಾಜಕಾರಣಿಗಳು

ಬೆಳಗಾವಿ: ಇಡೀ ರಾಜ್ಯ ಸರ್ಕಾರ ಚಳಿಗಾಲದ ಅಧಿವೇಶನದ ನಿಮಿತ್ಯ ಬೆಳಗಾವಿಯಲ್ಲಿ  ಬೀಡು ಬಿಟ್ಟಿದೆ  ಆದರೆ ಬೆಳಗಾವಿ ಜಿಲ್ಲೆಯ ಗೋಕಾಕ್ ತಾಲೂಕಿನ  ಇರನಟ್ಟಿ ಎಂಬ ಗ್ರಾಮದ  ವೀರಯೋಧ ಜಮ್ಮು ಕಾಶ್ಮೀರ ಲೇಹ ಗಡಿ ಭಾಗದಲ್ಲಿ ಕರ್ತವ್ಯ…

View More ಬೆಳಗಾವಿಯ ಹುತಾತ್ಮ ವೀರ ಯೋಧನ ಅಂತ್ಯಕ್ರಿಯೆಗೆ ಭಾರದ ರಾಜಕಾರಣಿಗಳು

ಟಾಟಾ ಸಂಸ್ಥೆಯ ಸಾಮ್ರಾಟ್ ರತನ್ ಟಾಟಾ ಇನ್ನಿಲ್ಲ!

ದೇಶ ಕಂಡ ಅಪ್ರತಿಮ ಉದ್ಯಮಿ ಟಾಟಾ ಸಮೂಹ ಸಂಸ್ಥೆಗಳ ಮುಖ್ಯಸ್ಥರಾದ ರತನ್ ಟಾಟಾ ಅವರು ವಯೋಸಹಜ ಅನಾರೋಗ್ಯದಿಂದ ಬುಧವಾರ ರಾತ್ರಿ 11.50ಕ್ಕೆ ನಿಧನ ಹೊಂದಿದರು. ಸೋಮವಾರ ದಿನ ಆಸ್ಪತ್ರೆಗೆ ದಾಖಲಾಗಿದ್ದ ರತನ್ ಟಾಟಾ ಅವರು…

View More ಟಾಟಾ ಸಂಸ್ಥೆಯ ಸಾಮ್ರಾಟ್ ರತನ್ ಟಾಟಾ ಇನ್ನಿಲ್ಲ!

ವ್ಹೀಲ್ ಚೇರ್ ವರ್ಲ್ಡ್ ಚಾಂಪಿಯನ್ ಶಿಪ್ ಪಂದ್ಯಾವಳಿಗೆ ಬೆಳಗಾವಿ ಜಿಲ್ಲೆಯ ಇಬ್ಬರು ಕ್ರೀಡಾ ಪಟುಗಳು ಆಯ್ಕೆ

ಬೆಳಗಾವಿ ಸೆ.15: ಮನುಷ್ಯನಿಗೆ ಜೀವನದಲ್ಲಿ ಏನಾದರೂ ಸಾಧಿಸುವ ಛಲವೊಂದಿದ್ದರೆ ಎಂತಹ ಸನ್ನಿವೇಶ ಬಂದರು ಅದನ್ನು ಎದುರಿಸಿ ಸಾಧಿಸುವ ಛಲ ಇರಬೇಕು. ದೈಹಿಕವಾಗಿ ಬಲಿಷ್ಠರಾದರು ಕೂಡ ಮಾನಸಿಕವಾಗಿ ಸಾಧಿಸುತ್ತೇನೆ ಎಂಬ ಛಲ ಇದ್ದರೆ ಮಾತ್ರ ಸಾಧನೆಯ…

View More ವ್ಹೀಲ್ ಚೇರ್ ವರ್ಲ್ಡ್ ಚಾಂಪಿಯನ್ ಶಿಪ್ ಪಂದ್ಯಾವಳಿಗೆ ಬೆಳಗಾವಿ ಜಿಲ್ಲೆಯ ಇಬ್ಬರು ಕ್ರೀಡಾ ಪಟುಗಳು ಆಯ್ಕೆ

ಫಲಿಸಿತು ಕೊಣ್ಣೂರಿನ ಸಿದ್ದಪ್ಪ ಪಟಗುಂದಿಯ ಅಂತಾರಾಷ್ಟ್ರೀಯ ಪಂದ್ಯಾವಳಿಯ ಕನಸು!

ಇದು ಮುಕ್ತ ನ್ಯೂಜ್ ವರದಿಗೆ ಸಿಕ್ಕ ಫಲ ಶೃತಿ ಅಂತ ಹೇಳುವದಕ್ಕಿಂತ ಮಾನವೀಯ ಕಳ ಕಳಿಯ ವರದಿಯನ್ನು ನೋಡಿ ಸ್ಪಂದಿಸಿದ ವಿಶ್ವಾಸ್ ಫೌಂಡೇಶನ್ ಅವರ ಸಹಾಯದ ಗುಣ ದೊಡ್ಡದು ಅಂದರೆ ತಪ್ಪಾಗಲಿಕ್ಕಿಲ್ಲ. ಜೂನ್ ತಿಂಗಳಲ್ಲಿ…

View More ಫಲಿಸಿತು ಕೊಣ್ಣೂರಿನ ಸಿದ್ದಪ್ಪ ಪಟಗುಂದಿಯ ಅಂತಾರಾಷ್ಟ್ರೀಯ ಪಂದ್ಯಾವಳಿಯ ಕನಸು!

1,4 ಬಿಲಿಯನ್ ಜನಸಂಖ್ಯೆ ಇರುವ ಭಾರತ ಇದು ವರೆಗೂ ನಡೆದ ಒಲಂಪಿಕ್ ಪಂದ್ಯಾವಳಿಗಳಲ್ಲಿ 36 ಪದಕಗಳನ್ನು ಪಡೆದಿದೆ: ಭಾರತ ಏಕೆ ಹೆಚ್ಚು ಪದಕ ಪಡೆಯಲು ವಿಫಲವಾಗಿದೆ ಕಾರಣ ಇಲ್ಲಿವೆ.

“ ಅಯ್ಯೋ ನಂಗೆ ಗೊತ್ತಿತ್ತು ಅವರು ಪದಕ ಗೆಲ್ಲುವುದಿಲ್ಲ ಅಂತ ಅಪಶಕುನದ ಮಾತುಗಳಾಡುವ ಮುನ್ನ ಈ ಲೇಖನ ಒಂದು ಸಾರಿ ಓದಿ ” ಏ ಶಬ್ಬಾಶ್….ಹೋಗ್ ಹೋಗ್….ಏ ಹಿಡಿ ಕ್ಯಾಚ್ ಹಾಕ್….ಕ್ಯಾಚ್ ಹಾಕ್… ಜಂಪ್…

View More 1,4 ಬಿಲಿಯನ್ ಜನಸಂಖ್ಯೆ ಇರುವ ಭಾರತ ಇದು ವರೆಗೂ ನಡೆದ ಒಲಂಪಿಕ್ ಪಂದ್ಯಾವಳಿಗಳಲ್ಲಿ 36 ಪದಕಗಳನ್ನು ಪಡೆದಿದೆ: ಭಾರತ ಏಕೆ ಹೆಚ್ಚು ಪದಕ ಪಡೆಯಲು ವಿಫಲವಾಗಿದೆ ಕಾರಣ ಇಲ್ಲಿವೆ.

ಕೇರಳದ ಭೀಕರ ಗುಡ್ಡ ಕುಸಿತದಲ್ಲಿ ಮೂವರನ್ನು ರಕ್ಷಿಸಿ ಸಾವನ್ನೇ ಗೆದ್ದು ಬಂದ ಕನ್ನಡಿಗನ ರೋಚಕ ಕಥೆ:

ದೇವರ ನಾಡು ಕೇರಳದ ವಯನಾಡು ಜಿಲ್ಲೆಯಲ್ಲಿ ಕಳೆದ ಜುಲೈ 23 ರಂದು ನಡೆದ ಭೀಕರ ಭೂಕುಸಿತ ಘಟನೆಯಲ್ಲಿ ನೂರಾರು ಜನ ಸಾವನ್ನಪ್ಪಿದ್ದು ಇನ್ನು ಕೂಡ್ ಕೆಲವರ ಹುಡುಕಾಟ ನಡೆದಿದೆ. ಇದುವರೆಗೆ 316 ಕ್ಕೆ ಏರಿದ…

View More ಕೇರಳದ ಭೀಕರ ಗುಡ್ಡ ಕುಸಿತದಲ್ಲಿ ಮೂವರನ್ನು ರಕ್ಷಿಸಿ ಸಾವನ್ನೇ ಗೆದ್ದು ಬಂದ ಕನ್ನಡಿಗನ ರೋಚಕ ಕಥೆ:

ಒಂದಲ್ಲಾ! ಎರಡಲ್ಲ! ಬರೋಬ್ಬರಿ 50 ಮದುವೆ ಯಾಗಿದ್ದ ಖತರ್ನಾಕ್ ಕಿಲಾಡಿ ಮಹಿಳೆ. ಕೊನೆಗೆ ಪೊಲೀಸರ ಅತಿಥಿ.

ಇತ್ತೀಚೆಗೆ ಕೆಲ ಜನರು ಹಣದಾಸೆಗೆ ಎಂತಹ ಕೆಲಸಕ್ಕಾದ್ದರು ಕೈ ಹಾಕೋಕೆ ಸೈ! ಅಂತಾರೆ. ಹೌದು ಹಿರಿಯರ ಗಾದೆ ಮಾತಿನಂತೆ ಹಣ ಅಂದ್ರೆ ಹೆಣಾನು ಬಾಯಿ ಬಿಡೋ ಜಾಯಮಾನ ಇದು. ಕೆಲವರು ಬ್ಯಾಂಕಿನವರ ಸೋಗಿನಲ್ಲಿ ವಂಚಿಸಿದರೆ…

View More ಒಂದಲ್ಲಾ! ಎರಡಲ್ಲ! ಬರೋಬ್ಬರಿ 50 ಮದುವೆ ಯಾಗಿದ್ದ ಖತರ್ನಾಕ್ ಕಿಲಾಡಿ ಮಹಿಳೆ. ಕೊನೆಗೆ ಪೊಲೀಸರ ಅತಿಥಿ.

ಶ್ರೀ ಸಿದ್ದಾರೂಢ ಸ್ವಾಮೀಜಿಯವರ ಅಂಚೆ ಚೀಟಿ ಬಿಡುಗಡೆ.

ದೇಶ ಕಲ್ಯಾಣಕ್ಕಾಗಿ  ಬಾಲ್ಯದಲ್ಲಿಯೇ ಮನೆ ಬಿಟ್ಟು ದೇಶ್ ಸಂಚಾರಿ ಮಾಡಿದ  ಸದ್ಗುರು ಶ್ರೀ ಸಿದ್ಧಾರೂಢರು ಹುಟ್ಟಿದ್ದು ಬೀದರ ಜಿಲ್ಲೆಯ ಚಳಕಾಪುರ ಗ್ರಾಮದಲ್ಲಾದರು.  ತಮ್ಮ ಜೀವನದ ಕೊನೆಯ ದಿನಗಳನ್ನು ಕಳೆದು ಕೊನೆಗೆ ಸಮಾಧಿಯಾದದ್ದು ಮಾತ್ರ ಹುಬ್ಬಳ್ಳಿಯಲ್ಲಿ.…

View More ಶ್ರೀ ಸಿದ್ದಾರೂಢ ಸ್ವಾಮೀಜಿಯವರ ಅಂಚೆ ಚೀಟಿ ಬಿಡುಗಡೆ.

ವಿಶ್ವ ಯೋಗ ದಿನದ ಪ್ರಯುಕ್ತ ಕೊಣ್ಣೂರಿನ ಆದರ್ಶ ಶಾಲೆಯ ಮಕ್ಕಳೊಂದಿಗೆ ಯೋಗ ಮಾಡಿದ ಡಾ. ಪವಾಡೇಶ್ವರ ಸ್ವಾಮೀಜಿ.

ಸಾವಿರಾರು ವರ್ಷಗಳ ಹಿಂದೆ ಹುಟ್ಟಿದ ಯೋಗ ಕ್ಕೆ ಈಗ ಜಾಗತಿಕ ಮಟ್ಟದಲ್ಲಿ ಹೆಚ್ಚಿನ ಮಹತ್ವ ದೊರೆತಿದೆ. ಅದೇ ರೀತಿ ಯೋಗವನ್ನು ಪರಿಚಯಿಸಿದ ಹೆಗ್ಗಳಿಕೆ ಭಾರತಕ್ಕೆ ಸಲ್ಲುತ್ತದೆ.  10 ವರ್ಷಗಳ ಹಿಂದೆ ಅಂದರೆ 2014 ಡಿಸೆಂಬರ್…

View More ವಿಶ್ವ ಯೋಗ ದಿನದ ಪ್ರಯುಕ್ತ ಕೊಣ್ಣೂರಿನ ಆದರ್ಶ ಶಾಲೆಯ ಮಕ್ಕಳೊಂದಿಗೆ ಯೋಗ ಮಾಡಿದ ಡಾ. ಪವಾಡೇಶ್ವರ ಸ್ವಾಮೀಜಿ.