ಬೆಳಗಾವಿ: ಇಡೀ ರಾಜ್ಯ ಸರ್ಕಾರ ಚಳಿಗಾಲದ ಅಧಿವೇಶನದ ನಿಮಿತ್ಯ ಬೆಳಗಾವಿಯಲ್ಲಿ ಬೀಡು ಬಿಟ್ಟಿದೆ ಆದರೆ ಬೆಳಗಾವಿ ಜಿಲ್ಲೆಯ ಗೋಕಾಕ್ ತಾಲೂಕಿನ ಇರನಟ್ಟಿ ಎಂಬ ಗ್ರಾಮದ ವೀರಯೋಧ ಜಮ್ಮು ಕಾಶ್ಮೀರ ಲೇಹ ಗಡಿ ಭಾಗದಲ್ಲಿ ಕರ್ತವ್ಯ…
View More ಬೆಳಗಾವಿಯ ಹುತಾತ್ಮ ವೀರ ಯೋಧನ ಅಂತ್ಯಕ್ರಿಯೆಗೆ ಭಾರದ ರಾಜಕಾರಣಿಗಳುCategory: ಬೆಳಗಾವಿ
ಬೆಳಗಾವಿ : ಹೆತ್ತ ಮಗುವನ್ನು ಕೆರೆಗೆ ಎಸೆದು ಕೊಲ್ಲಲು ಯತ್ನಿಸಿದ ಕ್ರೂರಿ ತಾಯಿಯ ಬಂಧನ.
ಬೆಳಗಾವಿ : ಈ ಜಗತ್ತಿನಲ್ಲಿ ತಾಯಿಗೆ ಸಮನಾದ ಪದ ಇನ್ನೊಂದಿಲ್ಲ. ತಾಯಿ ಅಂದರೇ ಕರುಣಾಮಯಿ, ತಾಯಿ ಅಂದರೆ ಸರ್ವಸ್ವ, ತಾಯಿ ಅಂದರೆ ತ್ಯಾಗಮಯಿ, ಹೀಗೆ ತಾಯಿ ಬಗ್ಗೆ ಹೇಳಬೇಕಂದರೆ ಪದಗಳೇ ಸಾಲುವುದಿಲ್ಲ. ಆದರೆ ಇಲ್ಲೊಬ್ಬ…
View More ಬೆಳಗಾವಿ : ಹೆತ್ತ ಮಗುವನ್ನು ಕೆರೆಗೆ ಎಸೆದು ಕೊಲ್ಲಲು ಯತ್ನಿಸಿದ ಕ್ರೂರಿ ತಾಯಿಯ ಬಂಧನ.ಸುವರ್ಣ ಸೌಧ ಮುತ್ತಿಗೆ ಹಾಕಲು ಯತ್ನಿಸಿದ ವಿಕಲಚೇತನರು.
ಚಳಿಗಾಲ ಅಧಿವೇಶನ: ಕನಿಷ್ಠ ವೇತನ ಹಾಗೂ ಖಾಯಂಮಾತಿಗೆ ಆಗ್ರಹಿಸಿ ವಿಕಲಚೇತನರಿಂದ ಪ್ರೊಟೆಸ್ಟ್. ಬೆಳಗಾವಿಯ ಸುವರ್ಣ ಗಾರ್ಡನ್‌ನಲ್ಲಿ ಪ್ರತಿಭಟನೆ.ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಬೆಳಗ್ಗೆಯಿಂದ ಧರಣಿ ಮಾಡುತ್ತಿರುವ ವಿಕಲ ಚೇತನರು. ಬೆಳಿಗ್ಗೆಯಿಂದ ತಮ್ಮ ಹಕ್ಕುಗಳ ಸಲುವಾಗಿ …
View More ಸುವರ್ಣ ಸೌಧ ಮುತ್ತಿಗೆ ಹಾಕಲು ಯತ್ನಿಸಿದ ವಿಕಲಚೇತನರು.ಪಂಚಮಸಾಲಿ ಹೋರಾಟಗಾರರ ಮೇಲೆ ಲಾಠಿ ಚಾರ್ಜ್: 10 ಜನ ಹೋರಾಟಗಾರರು, 14 ಜನ ಪೊಲೀಸರಿಗೆ ಗಾಯ.
ಬೆಳಗಾವಿ ಡಿ. 10: ಬೆಳಗಾವಿಯ ಸುವರ್ಣ ಸೌಧದಲ್ಲಿ ನಡೆಯುತ್ತಿರುವ ಚಳಿಗಾಲ ಅಧಿವೇಶನದ ಎರಡನೇ ದಿನ 2A ಮೀಸಲಾತಿಗಾಗಿ ಪಂಚಮಸಾಲಿ ಹೋರಾಟಗಾರರು ಸುವರ್ಣ ಸೌಧದ ಎದುರಿರುವ ಕೊಂಡಸಕೊಪ್ಪದಲ್ಲಿ ಮೀಸಲಾತಿ ಕುರಿತು ಪ್ರತಿಭಟನೆ ಆರಂಭಿಸಿದ್ದರು. ಇದಾದ ನಂತರ…
View More ಪಂಚಮಸಾಲಿ ಹೋರಾಟಗಾರರ ಮೇಲೆ ಲಾಠಿ ಚಾರ್ಜ್: 10 ಜನ ಹೋರಾಟಗಾರರು, 14 ಜನ ಪೊಲೀಸರಿಗೆ ಗಾಯ.ಸಚಿವ ಸತೀಶ್ ಜಾರಕಿಹೊಳಿಗೆ ಅವಾಚ್ಯ ಶಬ್ದಗಳಿಂದ ನಿಂದನೆ : ಆರೋಪಿ ಅರೆಸ್ಟ್.
ಬೆಳಗಾವಿ ಡಿ. 4: ಸಾಮಾಜಿಕ ಜಾಲತಾಣದಲ್ಲಿ ಲೋಕೋಪಯೋಗಿ ಸಚಿವರಾದ ಸತೀಶ್ ಜಾರಕಿಹೊಳಿಯವರನ್ನು ತುಮಕೂರು ಮೂಲದ ಮೋಹಿತ್ ನರಸಿಂಹಮೂರ್ತಿ (38) ಎಂಬ ವ್ಯಕ್ತಿ ಅವಾಚ್ಯ ಶಬ್ದಗಳಿಂದ ನಿಂದನೆ ಮಾಡಿರುವ ವಿಚಾರವಾಗಿ ಆರೋಪಿ ಮೋಹಿತ್ ನರಸಿಂಹಮೂರ್ತಿಯನ್ನು ಬೆಳಗಾವಿ…
View More ಸಚಿವ ಸತೀಶ್ ಜಾರಕಿಹೊಳಿಗೆ ಅವಾಚ್ಯ ಶಬ್ದಗಳಿಂದ ನಿಂದನೆ : ಆರೋಪಿ ಅರೆಸ್ಟ್.ಬೆಳಗಾವಿ : ಇನ್ಸೂರೆನ್ಸ್ ಹಣಕ್ಕಾಗಿ ಸ್ವಂತ ಅಣ್ಣನನ್ನೇ ಕೊಲೆ ಮಾಡಿದ ತಮ್ಮ.
ಬೆಳಗಾವಿ ಡಿ. 04: “ ಹುಟ್ಟುತ್ತಾ ಹುಟ್ಟುತ್ತಾ ಅಣ್ಣ ತಮ್ಮಂದಿರು, ಬೆಳೆಯುತ್ತಾ ಬೆಳೆಯುತ್ತಾ ದಾಯಾದಿಗಳು”. ಎಂಬ ಗಾದೆ ಮಾತು ನಮಗೆಲ್ಲರಿಗೂ ಗೊತ್ತಿರುವುದೇ. ಹೌದು ದುಡ್ಡಿನ ದುರಾಸೆಗಾಗಿ ಸ್ನೇಹಿತರಿಗೆ ಸುಪಾರಿ ಕೊಟ್ಟು ಒಡಹುಟ್ಟಿದ ಅಣ್ಣನಿಗೆ ಮುಹೂರ್ತ…
View More ಬೆಳಗಾವಿ : ಇನ್ಸೂರೆನ್ಸ್ ಹಣಕ್ಕಾಗಿ ಸ್ವಂತ ಅಣ್ಣನನ್ನೇ ಕೊಲೆ ಮಾಡಿದ ತಮ್ಮ.ಮುನವಳ್ಳಿ ಹೊರ ವಲಯದಲ್ಲಿ ಭೀಕರ ಅಪಘಾತ: ಮರಕ್ಕೆ ಕ್ರೂಸರ್ ವಾಹನ ಡಿಕ್ಕಿ. ನಾಲ್ಕು ಜನರ ದುರ್ಮರಣ.
ಬೆಳಗಾವಿ ನ.20: ಕೂಲಿ ಕೆಲಸ ಮುಗಿಸಿಕೊಂಡು ಸ್ವಗ್ರಾಮಕ್ಕೆ ತೆರಳುತ್ತಿದ್ದ ವೇಳೆ ಚಾಲಕನ ನಿಯಂತ್ರಣ ತಪ್ಪಿ, ಕ್ರೂಜರ್ ವಾಹನ ಮರಕ್ಕೆ ಡಿಕ್ಕಿ ಹೊಡೆದ ಭೀಕರ ಅಪಘಾತ ಬೆಳಗಾವಿ ಜಿಲ್ಲೆಯ ಸವದತ್ತಿ ತಾಲೂಕಿನ ಮುನವಳ್ಳಿ ಹೊರವಲಯದಲ್ಲಿ ಸಂಭವಿಸಿದೆ.…
View More ಮುನವಳ್ಳಿ ಹೊರ ವಲಯದಲ್ಲಿ ಭೀಕರ ಅಪಘಾತ: ಮರಕ್ಕೆ ಕ್ರೂಸರ್ ವಾಹನ ಡಿಕ್ಕಿ. ನಾಲ್ಕು ಜನರ ದುರ್ಮರಣ.ನಾಳೆ ಹುಕ್ಕೇರಿಯಲ್ಲಿ ಬೃಹತ್ ಉದ್ಯೋಗ ಮೇಳ
ಬೆಳಗಾವಿ ನ.15: ಉದ್ಯೋಗ ಹುಡುಕಾಟದಲ್ಲಿರುವ ಯುವಕ ಯುವತಿಯರಿಗೆ ಇದು ಸುವರ್ಣ ಅವಕಾಶ. ಉದ್ಯೋಗ ಆಕಾಂಕ್ಷಿಗಳಿಗೆ ಬೃಹತ್ ಉದ್ಯೋಗ ಮೇಳ ಆಯೋಜಿಸಲಾಗಿದ್ದು ಬೆಳಗಾವಿ ಜಿಲ್ಲೆಯ ಹುಕ್ಕೇರಿಯಲ್ಲಿ ಇದೆ ನವಂಬರ್ 16 ರಂದು ಎಸ್ ಕೆ ಪಬ್ಲಿಕ್…
View More ನಾಳೆ ಹುಕ್ಕೇರಿಯಲ್ಲಿ ಬೃಹತ್ ಉದ್ಯೋಗ ಮೇಳರಾಜ್ಯ ಮಟ್ಟದ ಹಾಕಿ ಪಂದ್ಯಾವಳಿಗೆ ಆಯ್ಕೆಯಾದ ಕ್ರೀಡಾ ಶಾಲೆ ಚಂದರಗಿ ತಂಡ.
ಬೆಳಗಾವಿ: ದಿನಾಂಕ 19-10-2024 ಹಾಗೂ 20-10-2024 ರಂದು ಎಸ್. ಎಂ. ಕಲೂತಿ ಸಂಯುಕ್ತ ಕ್ರೀಡಾ ಶಾಲೆಯಲ್ಲಿ ಜರುಗಿದಶಿಕ್ಷಣ ಇಲಾಖೆಯ ಬೆಳಗಾವಿ ವಿಭಾಗ ಮಟ್ಟದ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳ ಬಾಲಕ ಬಾಲಕಿಯರ ಹಾಕಿ ಪಂದ್ಯಾವಳಿಯಲ್ಲಿ ಎಸ್.…
View More ರಾಜ್ಯ ಮಟ್ಟದ ಹಾಕಿ ಪಂದ್ಯಾವಳಿಗೆ ಆಯ್ಕೆಯಾದ ಕ್ರೀಡಾ ಶಾಲೆ ಚಂದರಗಿ ತಂಡ.ರಾಷ್ಟ್ರಮಟ್ಟದ ಖೋ-ಖೋ ಪಂದ್ಯಾವಳಿಯಲ್ಲಿ ಬಂಗಾರದ ಪದಕ ಪಡೆದ ಕ್ರೀಡಾ ಶಾಲೆ ಚಂದರಗಿ ವಿದ್ಯಾರ್ಥಿಗಳು
ದಿನಾಂಕ 16-10-2024 ರಿಂದ 20-10-2024 ವರೆಗೆ ಮಧ್ಯ ಪ್ರದೇಶದ ದೇವಾಸ್ ನಲ್ಲಿಜರುಗಿದ ಸಿ.ಬಿ.ಎಸ್.ಇ 17 ವರ್ಷ ವಯೋಮಿತಿಯ ಬಾಲಕರ ವಿಭಾಗದ ರಾಷ್ಟ್ರಮಟ್ಟದ ಖೋ ಖೋ ಪಂದ್ಯಾವಳಿಯಲ್ಲಿ ಎಸ್. ಎಂ. ಕಲೂತಿ ಸಂಯುಕ್ತ ಕ್ರೀಡಾ ಶಾಲೆಯ…
View More ರಾಷ್ಟ್ರಮಟ್ಟದ ಖೋ-ಖೋ ಪಂದ್ಯಾವಳಿಯಲ್ಲಿ ಬಂಗಾರದ ಪದಕ ಪಡೆದ ಕ್ರೀಡಾ ಶಾಲೆ ಚಂದರಗಿ ವಿದ್ಯಾರ್ಥಿಗಳು