ಕಳೆದ ಎರಡು ವರ್ಷಗಳ ಹಿಂದೆ ಪರಸ್ಪರ ಪ್ರೀತಿಸುತ್ತಿದ್ದ ಯುವತಿಯನ್ನು ಬೇರೊಬ್ಬ ಯುವಕನಿಗೆ ಕಳೆದ ತಿಂಗಳಷ್ಟೇ ಮದುವೆ ಮಾಡಿ ಕೊಟ್ಟಿದ್ದರು. ಆಷಾಡ ಮಾಸ ಪಾಲಿಸಲಿಕ್ಕೆ ಬಂದು ಹಳೆಯ ಪ್ರೀಯಕರನ ಜೊತೆ ಆತ್ಮಹತ್ಯೆ ಮಾಡಿಕೊಂಡ ಪ್ರಕರಣ ಚಿಕ್ಕಬಳ್ಳಾಪುರ…
View More ಆಷಾಡ ಮಾಸ ಪಾಲಿಸಲಿಕೆ ಬಂದ ನವ ವಿವಾಹಿತೆ! ಪ್ರಿಯಕರನ ಜೊತೆ ಆತ್ಮ ಹತ್ಯೆಗೆ ಶರಣು.Author: mukthalive
ಬೆಳಗಾವಿ ಯುವಕನ ರೀಲ್ಸ ಬಲೆಗೆ ಬಿದ್ದ ಮೈಸೂರು ಯುವತಿ; ಮದುವೆಯಾದ ವರ್ಷದ ನಂತರ ಅನುಮಾನಾಸ್ಪದವಾಗಿ ಸಾವನಪಿದ್ದ ಗರ್ಭಿಣಿ ಮಹಿಳೆ.
ಇತ್ತೀಚಿಗೆ ಇನ್ಸ್ಟಾಗ್ರಾಮ, ಫೇಸ್ಬುಕ್, ಹೀಗೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ಗಳನ್ನು ಮಾಡುವ ಕೆಲ ಯುವಕ ಯುವತಿಯರ ಹಾಕುವ ಪೋಸ್ಟ್ಗಳಿಗೆ ಮನಸೋತು ಆರಂಭದಲ್ಲಿ ಪರಿಚಯವಾಗಿ ನಂತರ ಪ್ರೀತಿಯ ಬಲೆಗೆ ಬೀಳುವ ಯುವಕ ಯುವತಿಯರು. ಇದೇ ವಿಷಯಕ್ಕೇ ಸಂಬಧಿಸಿದಂತೆ…
View More ಬೆಳಗಾವಿ ಯುವಕನ ರೀಲ್ಸ ಬಲೆಗೆ ಬಿದ್ದ ಮೈಸೂರು ಯುವತಿ; ಮದುವೆಯಾದ ವರ್ಷದ ನಂತರ ಅನುಮಾನಾಸ್ಪದವಾಗಿ ಸಾವನಪಿದ್ದ ಗರ್ಭಿಣಿ ಮಹಿಳೆ.ಶಿಕ್ಷಕನ ಮಗಳಿಗಿಂತ ಓದುವುದರಲ್ಲಿ ಮುಂದೆ ಇದ್ದ ಬಡ ಬಾಲೆ! ಹೊಟ್ಟೆ ಕಿಚ್ಚಿಗಾಗಿ ರಾತ್ರಿ ಇಡಿ ಕಿರುಕುಳ ಕೊಟ್ಟ ಶಿಕ್ಷಕನ ಹೆಂಡತಿ: ಮನನೊಂದು ಡೆತ್ ನೋಟ್ ಬರೆದು ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿನಿ.
ಮುರಾರ್ಜಿ ದೇಸಾಯಿ ವಸತಿ ಶಾಲೆಯ ವಿದ್ಯಾರ್ಥಿನಿಯೊಬ್ಬಳು ಏಕಾಏಕಿ ಕೊರಳೊಡ್ಡಿ ಸಾವಿಗೀಡಾದ ಸುದ್ದಿ ಕಳೆದ ಮಂಗಳವಾರ ನಡೆದಿದೆ. ಬಾಳಿ ಬದುಕಬೇಕಾದ ಬಾಲೆ ತನ್ನ ಈ ವಯಸ್ಸಿನಲ್ಲಿ ಆತ್ಮಹತ್ಯೆ ಮಾಡಿಕೊಳ್ಳುವ ಕಾರಣವಾದರೂ ಏನು ಎಂಬುವುದು ಎಲ್ಲರಲ್ಲೂ ಅನುಮಾನ…
View More ಶಿಕ್ಷಕನ ಮಗಳಿಗಿಂತ ಓದುವುದರಲ್ಲಿ ಮುಂದೆ ಇದ್ದ ಬಡ ಬಾಲೆ! ಹೊಟ್ಟೆ ಕಿಚ್ಚಿಗಾಗಿ ರಾತ್ರಿ ಇಡಿ ಕಿರುಕುಳ ಕೊಟ್ಟ ಶಿಕ್ಷಕನ ಹೆಂಡತಿ: ಮನನೊಂದು ಡೆತ್ ನೋಟ್ ಬರೆದು ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿನಿ.ಕುಡಿದು ಟೈಟಾದ ಕುಡುಕರಿಗೆ ತೆರಳಲು ಉಚಿತ ವಾಹನ ವ್ಯವಸ್ಥೆ ಕಲ್ಪಿಸಿದ ಬಾರ್.
ಸಮಾಜ ಸೇವೆ ಮಾಡಲು ಬಯಸುವ ಹೃದಯವಂತ ನಾಗರಿಕರು ವೃದ್ಧರಿಗೆ, ಅಂಗವಿಕಲರಿಗೆ, ಗರ್ಭಿಣಿ ಮಹಿಳೆಯರಿಗೆ, ಹಾಗೂ ಆಸ್ಪತ್ರೆಗೆ ತೆರಳುವ ರೋಗಿಗಳಿಗೆ ಉಚಿತ ವಾಹನ ವ್ಯವಸ್ಥೆ ಮಾಡಿರುವವರನ್ನು ನೋಡಿರುತ್ತಿರಿ, ಆದರೆ ಇಲ್ಲೊಂದು ಕುಡಕರಿಗಾಗಿ ಅಪರೂಪದ ಉಚಿತ ವಾಹನ…
View More ಕುಡಿದು ಟೈಟಾದ ಕುಡುಕರಿಗೆ ತೆರಳಲು ಉಚಿತ ವಾಹನ ವ್ಯವಸ್ಥೆ ಕಲ್ಪಿಸಿದ ಬಾರ್.ಒಂದೇ ಶಾಲೆಯ ಹತ್ತಾರು ವಿದ್ಯಾರ್ಥಿನಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ; ಹಳೆಯ ವಿದ್ಯಾರ್ಥಿ.
ಪ್ರತಿ ವರ್ಷ ಜೂನ್ ತಿಂಗಳಲ್ಲಿ ಶೈಕ್ಷಣಿಕ ಚಟುವಟಿಕೆಗಳು ಆರಂಭವಾಗುವ ಪ್ರಾರಂಭದಲ್ಲಿ ಜುಲೈ ಹಾಗೂ ಅಗಸ್ಟ್ ತಿಂಗಳಲ್ಲಿ ನಡೆಯುವ ಕ್ರೀಡಾಕೂಟಗಳ ತರಬೇತಿಯ ಸಲುವಾಗಿ ಶಾಲೆಗಳಲ್ಲಿ ವಿದ್ಯಾರ್ಥಿಗಳಿಂದ ಕ್ರೀಡಾ ಅಭ್ಯಾಸ ನಡೆದಿರುತ್ತದೆ ಹಾಗೆ ರಾಜ್ಯದ ಕೆಲವು ಶಾಲೆಗಳಲ್ಲಿ…
View More ಒಂದೇ ಶಾಲೆಯ ಹತ್ತಾರು ವಿದ್ಯಾರ್ಥಿನಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ; ಹಳೆಯ ವಿದ್ಯಾರ್ಥಿ.ಒಂದಲ್ಲಾ! ಎರಡಲ್ಲ! ಬರೋಬ್ಬರಿ 50 ಮದುವೆ ಯಾಗಿದ್ದ ಖತರ್ನಾಕ್ ಕಿಲಾಡಿ ಮಹಿಳೆ. ಕೊನೆಗೆ ಪೊಲೀಸರ ಅತಿಥಿ.
ಇತ್ತೀಚೆಗೆ ಕೆಲ ಜನರು ಹಣದಾಸೆಗೆ ಎಂತಹ ಕೆಲಸಕ್ಕಾದ್ದರು ಕೈ ಹಾಕೋಕೆ ಸೈ! ಅಂತಾರೆ. ಹೌದು ಹಿರಿಯರ ಗಾದೆ ಮಾತಿನಂತೆ ಹಣ ಅಂದ್ರೆ ಹೆಣಾನು ಬಾಯಿ ಬಿಡೋ ಜಾಯಮಾನ ಇದು. ಕೆಲವರು ಬ್ಯಾಂಕಿನವರ ಸೋಗಿನಲ್ಲಿ ವಂಚಿಸಿದರೆ…
View More ಒಂದಲ್ಲಾ! ಎರಡಲ್ಲ! ಬರೋಬ್ಬರಿ 50 ಮದುವೆ ಯಾಗಿದ್ದ ಖತರ್ನಾಕ್ ಕಿಲಾಡಿ ಮಹಿಳೆ. ಕೊನೆಗೆ ಪೊಲೀಸರ ಅತಿಥಿ.ಚಿಕ್ಕೋಡಿ; ಮಹಾರಾಷ್ಟ್ರದಲ್ಲಿ ಸುರಿಯುತ್ತಿರುವ ಬಾರಿ ಮಳೆಯಿಂದಾಗಿ ಗಡಿ ಭಾಗದ ನಾಲ್ಕೂ ಸಂಪರ್ಕ ಸೇತುವೆಗಳು ಮುಳುಗಡೆ.
ಬೆಳಗಾವಿ: ರಾಜ್ಯದಲ್ಲಿ ಬಾರಿ ಮಳೆಯಿಂದಾಗಿ ಹಲವೆಡೆ ಜನಜೀವನ ಅಸ್ತವ್ಯಸ್ತ ಗೊಂಡಿದ್ದು ಮಹಾರಾಷ್ಟ್ರ ಹಾಗೂ ಪಶ್ಚಿಮ ಘಟ್ಟ ಪ್ರದೇಶಗಳಲ್ಲಿ ಮುಂದುವರೆದ ಮಳೆಯಿಂದಾಗಿ ಬೆಳಗಾವಿ ಜಿಲ್ಲೆಯ ಹಲವು ನದಿಗಳು ಹಾಗೂ ಜಲಪಾತಗಳು ತುಂಬಿ ತುಳುಕುತ್ತಿವೆ. ಚಿಕ್ಕೋಡಿ ಉಪ…
View More ಚಿಕ್ಕೋಡಿ; ಮಹಾರಾಷ್ಟ್ರದಲ್ಲಿ ಸುರಿಯುತ್ತಿರುವ ಬಾರಿ ಮಳೆಯಿಂದಾಗಿ ಗಡಿ ಭಾಗದ ನಾಲ್ಕೂ ಸಂಪರ್ಕ ಸೇತುವೆಗಳು ಮುಳುಗಡೆ.ಶ್ರೀ ಸಿದ್ದಾರೂಢ ಸ್ವಾಮೀಜಿಯವರ ಅಂಚೆ ಚೀಟಿ ಬಿಡುಗಡೆ.
ದೇಶ ಕಲ್ಯಾಣಕ್ಕಾಗಿ ಬಾಲ್ಯದಲ್ಲಿಯೇ ಮನೆ ಬಿಟ್ಟು ದೇಶ್ ಸಂಚಾರಿ ಮಾಡಿದ ಸದ್ಗುರು ಶ್ರೀ ಸಿದ್ಧಾರೂಢರು ಹುಟ್ಟಿದ್ದು ಬೀದರ ಜಿಲ್ಲೆಯ ಚಳಕಾಪುರ ಗ್ರಾಮದಲ್ಲಾದರು. ತಮ್ಮ ಜೀವನದ ಕೊನೆಯ ದಿನಗಳನ್ನು ಕಳೆದು ಕೊನೆಗೆ ಸಮಾಧಿಯಾದದ್ದು ಮಾತ್ರ ಹುಬ್ಬಳ್ಳಿಯಲ್ಲಿ.…
View More ಶ್ರೀ ಸಿದ್ದಾರೂಢ ಸ್ವಾಮೀಜಿಯವರ ಅಂಚೆ ಚೀಟಿ ಬಿಡುಗಡೆ.ಶರ್ಟ ಬಿಚ್ಚಿ ಬಸ್ಟ್ಯಾಂಡಲ್ಲಿ ರೀಲ್ಸ ಮಾಡಿದ ಯುವಕನಿಗೆ ಬುದ್ಧಿ ಕಲಿಸಿದ ಅಥಣಿ ಪೋಲಿಸರು.
4g 5g ಅಂತ ವೇಗವಾಗಿ ಮುಂದುವರಿಯುತ್ತಿರುವ ಇಂಟರ್ನೆಟ್ ಯುಗದಲ್ಲಿ ಫೇಸಬುಕ್, ವಾಟ್ಸಾಪ್, ಇನ್ಸ್ಟಾಗ್ರಾಮ್ ಹೀಗೆ ಹಲವಾರು ಸಾಮಾಜಿಕ ಜಾಲತಾಣಗಳಲ್ಲಿ ರೀಲ್ಸ್ ಮಾಡಿ ಪೋಸ್ಟ್ ಮಾಡುವ ಯುವಕ ಯುವತಿಯರ ಸಂಖ್ಯೆಗೇನೂ ಕಡಿಮೆ ಇಲ್ಲ. ಅದರಲ್ಲೂ ಒಳ್ಳೆ…
View More ಶರ್ಟ ಬಿಚ್ಚಿ ಬಸ್ಟ್ಯಾಂಡಲ್ಲಿ ರೀಲ್ಸ ಮಾಡಿದ ಯುವಕನಿಗೆ ಬುದ್ಧಿ ಕಲಿಸಿದ ಅಥಣಿ ಪೋಲಿಸರು.ಆಶಾ ಎಂಬ ಹೆಣ್ಣು ಮಕ್ಕಳ ಕನಸುಗಳು ಕಮರುವ ಮುನ್ನ…..!
“ನೋಡ ಲಕ್ಷ್ಮಿ ಕೆಲಸ ಭಾಳ ಆತು ನೀ ಬರೆ ಊರು ಊರು ಓಣಿ ಓಣಿ ತಿರುಗಿದ್ರ ಮನಿ ಯಾರ್ ನೊಡ್ಕೊಳ್ಳೋರು ದಿನಾ ನಿನ್ನ ಗುಲಾಬಿ ಸೀರಿ ನೋಡಿ ನೋಡಿ ಸಾಕಾಗೇತಿ,ನೀ ತರು ನಾಲ್ಕ ಸಾವಿರದಾಗ…
View More ಆಶಾ ಎಂಬ ಹೆಣ್ಣು ಮಕ್ಕಳ ಕನಸುಗಳು ಕಮರುವ ಮುನ್ನ…..!