ಗೋಕಾಕ್ ತಾಲೂಕಿನ ಸುಕ್ಷೇತ್ರ ಕೊಣ್ಣೂರ ಮರಡಿಮಠದ ಹೆಸರಾಂತ ಶ್ರೀಮದ ಜಗದ್ಗುರು ಶ್ರೀ ಕಾಡಸಿದ್ದೇಶ್ವರ ಮಠದಲ್ಲಿ ಶ್ರಾವಣ ತಿಂಗಳ ಮೊದಲ ಸೋಮವಾರದಂದು ಭಕ್ತರ ಇಷ್ಟಾರ್ಥಗಳ ಸಿದ್ಧಿ ಹಾಗೂ ದೋಷಗಳ ಪರಿಹಾರಕ್ಕೆ ಶ್ರೀಮಠದಿಂದ ವಿಶೇಷ ಅಗ್ನಿ ಪೂಜೆಯನ್ನು…
View More ಭಕ್ತರ ಇಷ್ಟಾರ್ಥಗಳ ಈಡೇರಿಸುವ ಹಾಗೂ ದೋಷ ಪರಿಹಾರಕ್ಕಾಗಿ ಶ್ರೀ ಮಠದಲ್ಲಿ ವಿಶೇಷ ಅಗ್ನಿ ಪೂಜೆಯನ್ನು ಹಮ್ಮಿಕೊಂಡಿರುವ ಡಾ! ಪವಾಡೇಶ್ವರ ಮಹಾಸ್ವಾಮೀಜಿ.Author: mukthalive
1,4 ಬಿಲಿಯನ್ ಜನಸಂಖ್ಯೆ ಇರುವ ಭಾರತ ಇದು ವರೆಗೂ ನಡೆದ ಒಲಂಪಿಕ್ ಪಂದ್ಯಾವಳಿಗಳಲ್ಲಿ 36 ಪದಕಗಳನ್ನು ಪಡೆದಿದೆ: ಭಾರತ ಏಕೆ ಹೆಚ್ಚು ಪದಕ ಪಡೆಯಲು ವಿಫಲವಾಗಿದೆ ಕಾರಣ ಇಲ್ಲಿವೆ.
“ ಅಯ್ಯೋ ನಂಗೆ ಗೊತ್ತಿತ್ತು ಅವರು ಪದಕ ಗೆಲ್ಲುವುದಿಲ್ಲ ಅಂತ ಅಪಶಕುನದ ಮಾತುಗಳಾಡುವ ಮುನ್ನ ಈ ಲೇಖನ ಒಂದು ಸಾರಿ ಓದಿ ” ಏ ಶಬ್ಬಾಶ್….ಹೋಗ್ ಹೋಗ್….ಏ ಹಿಡಿ ಕ್ಯಾಚ್ ಹಾಕ್….ಕ್ಯಾಚ್ ಹಾಕ್… ಜಂಪ್…
View More 1,4 ಬಿಲಿಯನ್ ಜನಸಂಖ್ಯೆ ಇರುವ ಭಾರತ ಇದು ವರೆಗೂ ನಡೆದ ಒಲಂಪಿಕ್ ಪಂದ್ಯಾವಳಿಗಳಲ್ಲಿ 36 ಪದಕಗಳನ್ನು ಪಡೆದಿದೆ: ಭಾರತ ಏಕೆ ಹೆಚ್ಚು ಪದಕ ಪಡೆಯಲು ವಿಫಲವಾಗಿದೆ ಕಾರಣ ಇಲ್ಲಿವೆ.ಕೇರಳದ ಭೀಕರ ಗುಡ್ಡ ಕುಸಿತದಲ್ಲಿ ಮೂವರನ್ನು ರಕ್ಷಿಸಿ ಸಾವನ್ನೇ ಗೆದ್ದು ಬಂದ ಕನ್ನಡಿಗನ ರೋಚಕ ಕಥೆ:
ದೇವರ ನಾಡು ಕೇರಳದ ವಯನಾಡು ಜಿಲ್ಲೆಯಲ್ಲಿ ಕಳೆದ ಜುಲೈ 23 ರಂದು ನಡೆದ ಭೀಕರ ಭೂಕುಸಿತ ಘಟನೆಯಲ್ಲಿ ನೂರಾರು ಜನ ಸಾವನ್ನಪ್ಪಿದ್ದು ಇನ್ನು ಕೂಡ್ ಕೆಲವರ ಹುಡುಕಾಟ ನಡೆದಿದೆ. ಇದುವರೆಗೆ 316 ಕ್ಕೆ ಏರಿದ…
View More ಕೇರಳದ ಭೀಕರ ಗುಡ್ಡ ಕುಸಿತದಲ್ಲಿ ಮೂವರನ್ನು ರಕ್ಷಿಸಿ ಸಾವನ್ನೇ ಗೆದ್ದು ಬಂದ ಕನ್ನಡಿಗನ ರೋಚಕ ಕಥೆ:ಬೆಳಗಾವಿ: ವಾರದ ಬಡ್ಡಿ ಕೊಡಲಿಲ್ಲವೆಂದು ಸೋದರ ಸಂಬಂಧಿಯನ್ನೇ ಕಲ್ಲಿನಿಂದ ತಲೆಗೆ ಹೊಡೆದು ಹಲ್ಲೆ ಮಾಡಿದ ವ್ಯಕ್ತಿ.
ಇತ್ತೀಚಿಗೆ ಜನರು ಸಂಬಂಧಕ್ಕಿಂತ ಹಣಕ್ಕಾಗಿ ಹೆಚ್ಚು ಬೆಲೆ ಕೊಡುವಂತಾಗಿದೆ, ಹಣಕ್ಕಾಗಿ ಎಂತಹ ಕಠೋರ ನಿರ್ಧಾರಕಾದರು ಇಳಿಯುತ್ತಾರೆ ಹಾಗೆ ಹಣ ದ್ವಿಗುಣ ಮಾಡಲು ಹಲವಾರು ಅಡ್ಡ ದಾರಿ ಹುಡುಕುತ್ತಾರೆ. ಐಷಾರಾಮಿ ಜೀವನ ಶೋಕಿಗಾಗಿ ಇತ್ತೀಚಿಗೆ ಕೆಲ…
View More ಬೆಳಗಾವಿ: ವಾರದ ಬಡ್ಡಿ ಕೊಡಲಿಲ್ಲವೆಂದು ಸೋದರ ಸಂಬಂಧಿಯನ್ನೇ ಕಲ್ಲಿನಿಂದ ತಲೆಗೆ ಹೊಡೆದು ಹಲ್ಲೆ ಮಾಡಿದ ವ್ಯಕ್ತಿ.ಮಳೆ ನಿಂತರು ಸೇತುವೆಗಳು ಬಂದ! ಗೋಕಾಕ್ ತಾಲ್ಲೂಕಿನ ಎಲ್ಲಾ ಶಾಲೆಗಳಿಗೆ ಸೋಮವಾರ ಕೂಡ ರಜೆ.
ಕಳೆದ ಒಂದು ವಾರಗಳಿಂದ ಬೆಳಗಾವಿ ಜಿಲ್ಲೆಯಲ್ಲಿ ಸುರಿಯುತ್ತಿರುವ ಭಾರಿ ಮಳೆಗೆ ಶಾಲಾ ಕಾಲೇಜುಗಳನ್ನು ರಜೆ ಘೋಷಣೆ ಮಾಡಲಾಗಿತ್ತು. ಆದರೆ ಇದೀಗ ಎರಡು ದಿನಗಳಿಂದ ಬೆಳಗಾವಿ ಜಿಲ್ಲೆಯಲ್ಲಿ ಮಳೆ ನಿಂತರು ವಿದ್ಯಾರ್ಥಿಗಳಿಗೆ ಶಾಲೆಗೆ ತೆರಳಲು ರಸ್ತೆಗಳಿಲ್ಲ…
View More ಮಳೆ ನಿಂತರು ಸೇತುವೆಗಳು ಬಂದ! ಗೋಕಾಕ್ ತಾಲ್ಲೂಕಿನ ಎಲ್ಲಾ ಶಾಲೆಗಳಿಗೆ ಸೋಮವಾರ ಕೂಡ ರಜೆ.ಉಕ್ಕಿ ಹರಿಯುತ್ತಿರುವ ಮಾರ್ಕಂಡೇಯ ನದಿ: ಗೋಕಾಕನ ಚಿಕ್ಕೋಳಿ ಸೇತುವೆ ಜಲಾವೃತ! ಸಂಚಾರ ಸ್ಥಗಿತ.
ಪಶ್ಚಿಮ ಘಟ್ಟ ಪ್ರದೇಶಗಳಲ್ಲಿ ಕಳೆದ ಒಂದು ವಾರದಿಂದ ಬಿಟ್ಟುಬಿಡದೆ ಸುರಿಯುತ್ತಿರುವ ಧಾರಾಕಾರ ಮಳೆಯಿಂದಾಗಿ ಬೆಳಗಾವಿ ಜಿಲ್ಲೆ ಸೇರಿ ರಾಜ್ಯಾದ್ಯಂತ ಬಾರಿ ಪ್ರಮಾಣದಲ್ಲಿ ಮಳೆಯಾಗುತ್ತಿರುವುದರಿಂದ ಬೆಳಗಾವಿ ಜಿಲ್ಲೆಯ ಸಂಪರ್ಕ ಕಲ್ಪಿಸುವ ಸೇತುವೆಗಳು ಜಲಾವೃತಗೊಂಡಿವೆ. ನಿನ್ನೆ ತಾನೆ…
View More ಉಕ್ಕಿ ಹರಿಯುತ್ತಿರುವ ಮಾರ್ಕಂಡೇಯ ನದಿ: ಗೋಕಾಕನ ಚಿಕ್ಕೋಳಿ ಸೇತುವೆ ಜಲಾವೃತ! ಸಂಚಾರ ಸ್ಥಗಿತ.ನಾಳೆ ದಿನ ರಾಮದುರ್ಗ ತಾಲೂಕು ಹೊರತು ಪಡಿಸಿ; ಬೆಳಗಾವಿ ಜಿಲ್ಲೆಯ ಎಲ್ಲಾ ಶಾಲಾ ಕಾಲೇಜುಗಳಿಗೆ ರಜೆ.
ರಾಜ್ಯಾದ್ಯಂತ ನಿರಂತರ ಮಳೆಯಿಂದಾಗಿ ಕೆಲ ಜಿಲ್ಲೆಯ ಶಾಲಾ ಕಾಲೇಜುಗಳಿಗೆ ರಜೆ ಘೋಷಣೆ ನೀಡಲಾಗಿತ್ತು. ಅದೇ ರೀತಿ ಬೆಳಗಾವಿ ಜಿಲ್ಲೆಯಲ್ಲೂ ಸಹ ಅತಿಯಾಗಿ ಸುರಿಯುತ್ತಿರುವ ಮಳೆಯಿಂದಾಗಿ ಬೆಳಗಾವಿ ಜಿಲ್ಲೆಯ ರಾಮದುರ್ಗು ತಾಲೂಕು ಹೊರತು ಪಡಿಸಿ ಜಿಲ್ಲೆಯ…
View More ನಾಳೆ ದಿನ ರಾಮದುರ್ಗ ತಾಲೂಕು ಹೊರತು ಪಡಿಸಿ; ಬೆಳಗಾವಿ ಜಿಲ್ಲೆಯ ಎಲ್ಲಾ ಶಾಲಾ ಕಾಲೇಜುಗಳಿಗೆ ರಜೆ.ಬೆಳಗಾವಿ ಜಿಲ್ಲಾದ್ಯಂತ ಬಾರಿ ಮಳೆ; ತುಂಬಿ ಹರಿಯುತ್ತಿರುವ ಸಪ್ತ ನದಿಗಳು. ಎಲ್ಲೆಡೆ ಪ್ರವಾಹ ಭೀತಿ.
ಪಶ್ಚಿಮ ಘಟ್ಟ ಪ್ರದೇಶಗಳಲ್ಲಿ ಬಿಟ್ಟುಬಿಡದೆ ಸುರಿಯುತ್ತಿರುವ ಧಾರಾಕಾರ ಮಳೆಯಿಂದಾಗಿ ಬೆಳಗಾವಿಯ ಸಪ್ತ ನದಿಗಳು ಅಪಾಯ ಮಟ್ಟ್ ಮೀರಿ ಹರಿಯುತ್ತಿರುವರ ಕಾರಣ ಬೆಳಗಾವಿ ಜಿಲ್ಲೆಯಲ್ಲಿ ಪ್ರವಾಹ ಉಂಟಾಗುವ ಸಾಧ್ಯತೆ ಹೆಚ್ಚಾಗುತ್ತಿದೆ. ಈಗಾಗಲೇ ಚಿಕ್ಕೋಡಿ ಭಾಗದ ಕೆಲ…
View More ಬೆಳಗಾವಿ ಜಿಲ್ಲಾದ್ಯಂತ ಬಾರಿ ಮಳೆ; ತುಂಬಿ ಹರಿಯುತ್ತಿರುವ ಸಪ್ತ ನದಿಗಳು. ಎಲ್ಲೆಡೆ ಪ್ರವಾಹ ಭೀತಿ.ಪ್ರವಾಹ ಮುಂಜಾಗ್ರತ ಕ್ರಮ ಗೋಕಾಕ ತಾಲೂಕಿನ ಎಲ್ಲಾ ಶಾಲೆಗಳಿಗೆ 3 ದಿನ ರಜೆ.
ಮಹಾರಾಷ್ಟ್ರ ಹಾಗೂ ಪಶ್ಚಿಮ ಘಟ್ಟ ಪ್ರದೇಶದಲ್ಲಿ ಸುರಿಯುತ್ತಿರುವ ಭಾರಿ ಮಳೆಯಿಂದಾಗಿ ಬೆಳಗಾವಿ ಜಿಲ್ಲೆಯ ನದಿಗಳು ಅಪಾಯದ ಮಟ್ಟ ಮೀರಿ ಉಕ್ಕಿ ಹರಿಯುತ್ತಿದ್ದು ಪ್ರವಾಹ ಉಂಟಾಗುವ ನಿರೀಕ್ಷೆ ಇರುವುದರಿಂದ ಈಗಾಗಲೇ ಬೆಳಗಾವಿ ಜಿಲ್ಲೆಯ ಕೆಲ ತಾಲೂಕಿನ…
View More ಪ್ರವಾಹ ಮುಂಜಾಗ್ರತ ಕ್ರಮ ಗೋಕಾಕ ತಾಲೂಕಿನ ಎಲ್ಲಾ ಶಾಲೆಗಳಿಗೆ 3 ದಿನ ರಜೆ.ಮರಡಿಮಠ ಜೈ ಹನುಮಾನ್ ಶಾಲೆಯ ಬಸ್ ಉರುಳಿದ ಪರಿಣಾಮ ವಿದ್ಯಾರ್ಥಿಗಳಿಗೆ ಗಾಯ.
ಬೆಳಗಾವಿ: ಗೋಕಾಕ ತಾಲೂಕಿನ ಮರಡಿಮಠ ಜೈ ಹನುಮಾನ್ ಶಾಲೆಯ ಬಸ್ ವಿದ್ಯಾರ್ಥಿಗಳನ್ನು ಶಾಲೆಗೆ ಕರೆತರುವ ವೇಳೆ ಮೇಲ್ಮನಹಟ್ಟಿ ಹಾಗೂ ಮರಡಿಮಠ ರಸ್ತೆಯ ಮಧ್ಯೆ ಬಸ್ ಉರುಳಿ ಬಿದ್ಧ ಪರಿಣಾಮ ವಿದ್ಯಾರ್ಥಿಗಳು ಗಾಯಗೊಂಡಿದ್ದಾರೆ. ಇನ್ನು ಬಸ್…
View More ಮರಡಿಮಠ ಜೈ ಹನುಮಾನ್ ಶಾಲೆಯ ಬಸ್ ಉರುಳಿದ ಪರಿಣಾಮ ವಿದ್ಯಾರ್ಥಿಗಳಿಗೆ ಗಾಯ.