ಬೆಳಗಾವಿಯಲ್ಲಿ ಮಹಿಳಾ ಕಂಡೆಕ್ಟರ್ ಗೆ ಯುವಕನಿಂದ ಕಪಾಳಮೋಕ್ಷ.

ಇತ್ತಿಚೆಗೆ ಕೆಎಸ್ಆರ್ಟಿಸಿ ನಿರ್ವಾಹಕರ ಮೇಲೆ ಹಲ್ಲೆಗಳು ಆಗುತ್ತಿರುವುದು ಸಹಜವಾಗಿದೆ ಇಂದು ಅಂತಹದೇ ಪ್ರಕರಣ ಬೆಳಗಾವಿಯಲ್ಲಿ ನಡೆದಿದೆ. ಮಹಿಳಾ ನಿರ್ವಾಹಕಿ( ಕಂಡಕ್ಟರ್) ಗೆ ಅವಾಚ್ಯ ಶಬ್ಧಗಳಿಂದ ನಿಂಧಿಸಿ ಕಪಾಳಮೋಕ್ಷ ಮಾಡಿದ ಯುವಕ.  ಬೆಳಗಾವಿ: ಸಾರಿಗೆ ಬಸ್…

View More ಬೆಳಗಾವಿಯಲ್ಲಿ ಮಹಿಳಾ ಕಂಡೆಕ್ಟರ್ ಗೆ ಯುವಕನಿಂದ ಕಪಾಳಮೋಕ್ಷ.

ಗದಗ ನಾಲ್ವರ ಹತ್ಯೆ ಕೇಸ್; ಸ್ಥಳ ಮಹಜರು ಮಾಡುವ ವೇಳೆ ಪೊಲೀಸರ ಮೇಲೆ ಹಲ್ಲೆ ಮಾಡಿ ಪರಾರಿಗೆ ಯತ್ನ! ಆರೋಪಿ ಕಾಲಿಗೆ ಗುಂಡೇಟು

ಗದಗ, ಏ 29: ಕಳೆದ ವಾರ ಗದಗನಲ್ಲಿ ನಡೆದ ಒಂದೇ ಕುಟುಂಬದ ನಾಲ್ವರರನ್ನು ನಡು ರಾತ್ರಿಯಲ್ಲಿ ಕತ್ತು ಸೀಳಿದ ಘಟಣೆ ಇಡೀ ರಾಜ್ಯವೇ ಬೆಚ್ಚಿ ಬಿಳೀಸಿತ್ತು. ಇದೇ ಘೋರ ಪ್ರಕರಣವನ್ನು ಭೇದಿಸುವಲ್ಲಿ ಫೀಲ್ಡಿಗೆ ಇಳಿದಿದ್ದ…

View More ಗದಗ ನಾಲ್ವರ ಹತ್ಯೆ ಕೇಸ್; ಸ್ಥಳ ಮಹಜರು ಮಾಡುವ ವೇಳೆ ಪೊಲೀಸರ ಮೇಲೆ ಹಲ್ಲೆ ಮಾಡಿ ಪರಾರಿಗೆ ಯತ್ನ! ಆರೋಪಿ ಕಾಲಿಗೆ ಗುಂಡೇಟು

ಜೆಡಿಎಸ್ ಪಕ್ಷದಿಂದ ಪ್ರಜ್ವಲ ರೇವಣ್ಣ ಉಚ್ಛಾಟನೆ.

ಜೆಡಿಎಸ್ ಹಾಸನ ಸಂಸದ ಪ್ರಜ್ವಲ ರೇವಣ ಅಶ್ಲೀಲ ವೀಡಿಯೋ ಪ್ರಕರಣ ದೇಶಾದ್ಯಂತ ಸಂಚಲನ ಉಂಟು ಮಾಡುತ್ತಿದ್ದು, ಅಶ್ಲೀಲ ವಿಡಿಯೋ ವೈರಲ್ ಆದ ಹಿನ್ನೆಲೆ ಸ್ವ ಪಕ್ಷೀಯರಿಂದಲೇ ಪ್ರಜ್ವಲ ರೇವಣ್ಣ ಅವರನ್ನು ಪಕ್ಷದಿಂದ ಉಚ್ಛಾಟನೆ ಮಾಡಬೇಕೆಂದು…

View More ಜೆಡಿಎಸ್ ಪಕ್ಷದಿಂದ ಪ್ರಜ್ವಲ ರೇವಣ್ಣ ಉಚ್ಛಾಟನೆ.

ಕೊಪ್ಪಳ: ಹನುಮ ನಾಡಿನಲ್ಲಿ ಜೈ ಶ್ರೀರಾಮ ಘೋಷಣೆ ಕೂಗಿದ ವ್ಯಕ್ತಿಯ ಮೇಲೆ ಹಲ್ಲೆ.

ಲೋಕಸಭೆ ಚುನಾವಣೆ ಹಿನ್ನೆಲೆ ರಾಜ್ಯದಲ್ಲಿ ಧರ್ಮ ಹಾಗೂ ಜಾತಿಗಳ ನಡುವಿನ ಸಂಘರ್ಷ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಬೆಂಗಳೂರಿನಲ್ಲಿ ಮೊನ್ನೆ ರಾಮನವಮಿ ದಿನದಂದು ಜೈ ಶ್ರೀರಾಮ ಘೋಷಣೆ ಕೂಗಿದವರ ಮೇಲೆ ಹಲ್ಲೆ ಮಾಡಲಾಗಿತ್ತು. ಇದರಿಂದ ರಾಜ್ಯಾದ್ಯಂತ…

View More ಕೊಪ್ಪಳ: ಹನುಮ ನಾಡಿನಲ್ಲಿ ಜೈ ಶ್ರೀರಾಮ ಘೋಷಣೆ ಕೂಗಿದ ವ್ಯಕ್ತಿಯ ಮೇಲೆ ಹಲ್ಲೆ.

ಬೆಳಗಾವಿ: ರಾಜಹಂಸ ಬಸ್ ಬ್ರೇಕ್ ಫೇಲ್ ಆಗಿ ಬಸ್ ಪಲ್ಟಿ; 10ಕ್ಕೂ ಹೆಚ್ಚು ಪ್ರಯಾಣಿಕರಿಗೆ ಗಂಭೀರ ಗಾಯ.

ಹುಬ್ಬಳ್ಳಿ ಯಿಂದ ಬೆಳಗಾವಿ ಕಡೆಗೆ ಬರುತ್ತಿದ್ದ ರಾಜಹಂಸ್ ಬಸ ಬ್ರೇಕ್ ಫೇಲ್ ಆಗಿ ಪಲ್ಟಿಯಾದ ಘಟನೆ ಬೆಳಗಾವಿ ಜಿಲ್ಲೆ ಕಿತ್ತೂರು ತಾಲೂಕಿನ ತಿಮ್ಮಾಪುರ ಬಳಿ ನಡೆದಿದೆ. ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಬೆಳಗಾವಿ: ಕಿತ್ತೂರು…

View More ಬೆಳಗಾವಿ: ರಾಜಹಂಸ ಬಸ್ ಬ್ರೇಕ್ ಫೇಲ್ ಆಗಿ ಬಸ್ ಪಲ್ಟಿ; 10ಕ್ಕೂ ಹೆಚ್ಚು ಪ್ರಯಾಣಿಕರಿಗೆ ಗಂಭೀರ ಗಾಯ.

ಸ್ಯಾಂಡಲ್ ವುಡ್ ನ ಪ್ರಚಂಡ ಕುಳ್ಳ ಹಿರಿಯ ನಟ ದ್ವಾರಕೀಶ ವಿಧಿವಶ.

ಕಳಚಿತು ಕನ್ನಡ ಚಲನಚಿತ್ರದ ಹಿರಿಯ ಕೊಂಡಿ ಕನ್ನಡದ ಹಿರಿಯ ನಟ ದ್ವಾರಕೀಶ್ ( 81 )ಇನ್ನಿಲ್ಲ. ಕನ್ನಡ ಚಿತ್ರರಂಗದಲ್ಲಿ ಹಲವು ಚಲನಚಿತ್ರಗಳಲ್ಲಿ ನಟಿಸಿರುವ ದ್ವಾರಕೀಶ್ ಇಂದು ನಮ್ಮನ್ನೆಲ್ಲ ಅಗಲಿದ್ದಾರೆ.  ಕನ್ನಡ ಚಲನಚಿತ್ರಗಳಲ್ಲಿ ಹಿರಿಯ ನಟರಾಗಿ…

View More ಸ್ಯಾಂಡಲ್ ವುಡ್ ನ ಪ್ರಚಂಡ ಕುಳ್ಳ ಹಿರಿಯ ನಟ ದ್ವಾರಕೀಶ ವಿಧಿವಶ.

ಮೆರವಣಿಗೆಯಲ್ಲಿ ಡ್ಯಾನ್ಸ್ ಮಾಡುತ್ತಿದ್ದ  ಯುವಕನನ್ನು ಕೊಚ್ಚಿ ಕೊಲೆ ಮಾಡಿದ ಗ್ಯಾಂಗ್.

ಇತ್ತೀಚೆಗೆ ಯುವಕರು ಶೋಕಿಗಾಗಿ ಲಾಂಗು ಮಚ್ಚು ಹಿಡಿದು ಸಣ್ಣ ಪುಟ್ಟ ಕಾರಣಗಳಿಗೂ ಸಹ ಗಲಾಟೆ, ಕೊಲೆ ಅಂತ ಪ್ರಕರಣಗಳಲ್ಲಿ ಜೈಲು ಸೇರಿ ತಮ್ಮ ಅಮೂಲ್ಯವಾದ ಜೀವನಕ್ಕೆ ಸ್ವತಃ ತಾವೇ ಕೊಳ್ಳಿ ಇಟ್ಟುಕೊಳ್ಳುತ್ತಿದ್ದಾರೆ. ಇದೇ ವಿಚಾರಕ್ಕೆ…

View More ಮೆರವಣಿಗೆಯಲ್ಲಿ ಡ್ಯಾನ್ಸ್ ಮಾಡುತ್ತಿದ್ದ  ಯುವಕನನ್ನು ಕೊಚ್ಚಿ ಕೊಲೆ ಮಾಡಿದ ಗ್ಯಾಂಗ್.

ಧೂಪದಾಳ ಘಟಪ್ರಭಾ ನದಿ ದಡದಲ್ಲಿ ಮೊಸಳೆ ಪ್ರತ್ಯಕ್ಷ.

ಬೇಸಿಗೆಯ ತಾಪಕ್ಕೆ ನದಿಗಳು ಬತ್ತಿ ಹೋಗುತ್ತಿದ್ದು,  ನದಿಗಳಲ್ಲಿ ನೀರಿಲ್ಲದೆ ನೀರನ್ನು ಅರಸಿ ಮೊಸಳೆಗಳು ಹೊಲಗಳಲ್ಲಿ, ನದಿಯ ದಡದಲ್ಲಿ ಪ್ರತ್ಯಕ್ಷವಾಗುತ್ತಿವೆ. ಗೋಕಾಕ: ಹೌದೂ ಮೊನ್ನೆ ತಾನೆ ಕೃಷ್ಣಾ ನದಿಯ ದಡದಲ್ಲಿರುವ ಕಬ್ಬಿಣ ಗದ್ದೆಯಲ್ಲಿ ಮೊಸಳೆ ಪ್ರತ್ಯಕ್ಷವಾಗಿತ್ತು.…

View More ಧೂಪದಾಳ ಘಟಪ್ರಭಾ ನದಿ ದಡದಲ್ಲಿ ಮೊಸಳೆ ಪ್ರತ್ಯಕ್ಷ.

ಅಕ್ರಮ ಮರಳು ಸಾಗಾಟ ಟ್ರ್ಯಾಕ್ಟರ್ ಬೆನ್ನಟ್ಟಿದ,  ಪೋಲೀಸ ವಾಹನ ಪಲ್ಟಿ.

ಅಕ್ರಮ ಮರಳು ಸಾಗಾಟ ದಂಧೆಕೋರರನ್ನು ಸಿನಿಮೀಯ ರೀತಿಯಲ್ಲಿ ಹಿಡಿಯಲು ಬೆನ್ನಟ್ಟಿದ ಪೋಲಿಸ್ ವಾಹನ ಪಲ್ಟಿಯಾದ ಪ್ರಕರಣ ರಾಯಚೂರು ಜಿಲ್ಲೆಯ ಸಿಂಧನೂರು ತಾಲೂಕಿನಲ್ಲಿ ನಡೆದಿದೆ. ರಾಯಚೂರು: ಅಕ್ರಮವಾಗಿ ಮರಳು ಸಾಗಾಟದಲ್ಲಿ ತೊಡಗಿದ್ದ ದಂಧೆಕೋರರ ಮರಳಿನ ಟ್ರ್ಯಾಕ್ಟರ್…

View More ಅಕ್ರಮ ಮರಳು ಸಾಗಾಟ ಟ್ರ್ಯಾಕ್ಟರ್ ಬೆನ್ನಟ್ಟಿದ,  ಪೋಲೀಸ ವಾಹನ ಪಲ್ಟಿ.

ಮೃಣಾಲ ಹೆಬ್ಬಾಳ್ಕರ ನಾಮ ಪತ್ರ ಸಲ್ಲಿಸುವ ಮುನ್ನ ಮನೆಯಲ್ಲಿ ವಿವಿಧ ಮಠಾಧೀಶರ ಪಾದ ಪೂಜೆ

ಇಂದು ಬೆಳಗಾವಿ ಕಾಂಗ್ರೆಸ್ ಅಭ್ಯರ್ಥಿ ಮೃಣಾಲ ಹೆಬ್ಬಾಳ್ಕರ್ ನಾಮ ಪತ್ರ ಸಲ್ಲಿಸುವ ಮುನ್ನ ಮನೆಯಲ್ಲಿ ವಿವಿಧ ಮಠಾಧೀಶರ ಪಾದ ಪೂಜೆ ಮಾಡಿದರು. ಜೊತೆಗೆ ಶಾಲು ಹೊದಿಸಿ ಹೂಮಾಲೆ ಹಾಕಿ ಫಲ ಪುಷ್ಪಗಳನ್ನು ನೀಡಿ ಸತ್ಕರಿಸಿದ…

View More ಮೃಣಾಲ ಹೆಬ್ಬಾಳ್ಕರ ನಾಮ ಪತ್ರ ಸಲ್ಲಿಸುವ ಮುನ್ನ ಮನೆಯಲ್ಲಿ ವಿವಿಧ ಮಠಾಧೀಶರ ಪಾದ ಪೂಜೆ