ತುಮಕೂರು ಜಿಲ್ಲೆಯಲ್ಲಿ ನಕಲಿ ವೈದ್ಯರ ಹಾವಳಿ ಹೆಚ್ಚಾಗಿದ್ದು ಪಾವಗಡ ತಾಲೂಕಿನಲ್ಲಿ ನಕಲಿ ವೈದ್ಯನ ಇಂಜೆಕ್ಷನ್ಗೆ ವೃದ್ದ ಬಲಿ. ನಕಲಿ ವೈದ್ಯ ಮಾರುತಿಯಿಂದ ಇಂಜೆಕ್ಷನ್ ಪಡೆದಿದ್ದ ಕೊತ್ತುರಿನ ಕೋಟೆ ಚಿತ್ತಯ್ಯ್(58) ಎಂಬ ವೃದ್ದ ಸಾವು. ತುಮಕೂರು ಜಿಲ್ಲೆಯ ಪಾವಗಡ ತಾಲೂಕಿನ ಕೊತ್ತೂರು ಗ್ರಾಮ.
ಇನ್ನು ಈ ನಕಲಿ ವೈದ್ಯ ಕಿಲಾರ್ಲಹಳ್ಳಿ ಗ್ರಾಮದಲ್ಲಿ ಕ್ಲಿನಿಕ್ ಇಟ್ಟುಕೊಂಡಿದ್ದು. ಪಾವಗಡ ತಾಲೂಕಿನಲ್ಲಿ ನಕಲಿ ವೈದ್ಯರ ಹಾವಳಿ ಹೆಚ್ಚಾಗಿದ್ದು, ನಕಲಿ ವೈದ್ಯರ ವಿರುದ್ಧ ಕ್ರಮ ಕೈಗೊಳ್ಳದ ಅಧಿಕಾರಿಗಳ ವಿರುದ್ಧ ಗ್ರಾಮಸ್ಥರು ಆಕ್ರೋಶ.