ಚಿಕ್ಕೋಡಿ: ವಿಧಾನ ಪರಿಷತ್ ಸದಸ್ಯರಾದ ಪ್ರಕಾಶ ಹುಕ್ಕೇರಿ ಅವರ ಹುಟ್ಟು ಹಬ್ಬದ ನಿಮಿತ್ಯ ಮಾರ್ಚ್ 5 ರಂದು ಅವರ ಅಭಿಮಾನಿಗಳಿಂದ ಅಂತರರಾಜ್ಯ ಭವ್ಯ ಜನರಲ್ ಗಾಡಿ ಶರ್ಯತ್ತು ಆಯೋಜಿಸಿದ್ದಾರೆ.
ಸುಮಾರು 51 ಲಕ್ಷ ರೂಪಾಯಿ ದೊಡ್ಡ ಮೊತ್ತದ ಬಹುಮಾನದ ಶರ್ಯತ್ತು ಇದಾಗಿದ್ದು ಇದರಲ್ಲಿ ‘ ಅ ‘ ವರ್ಗ ಮತ್ತು ‘ ಬ ‘ ವರ್ಗದ ಎರಡು ಗುಂಪುಗಳಾಗಿ ವಿಂಗಡಿಸಿಲಾಗಿದೆ.
‘ ಅ ‘ ವರ್ಗದ ಬಹುಮಾನಗಳು
ಪ್ರಥಮ ಬಹುಮಾನ 17,00,000
ದ್ವಿತೀಯ ಬಹುಮಾನ 9,00,000
ತೃತೀಯ ಬಹುಮಾನ. 5,00,000
ಚತುರ್ಥ ಬಹುಮಾನ. 2,00,000
‘ ಬ ‘ ವರ್ಗದ ಬಹುಮಾನಗಳು
ಪ್ರಥಮ ಬಹುಮಾನ. 9,00,000
ದ್ವಿತೀಯ ಬಹುಮಾನ. 5,00,000
ತೃತೀಯ ಬಹುಮಾನ. 3,00,000
ಚತುರ್ಥ ಬಹುಮಾನ. 1,00,000