ಬೆಳಗಾವಿ : ಕಾರು ಮತ್ತು ಬೈಕ್ ನಡುವೆ ಡಿಕ್ಕಿ: ಸ್ಥಳದಲ್ಲೆ ಐವರ್ ದುರ್ಮರಣ.!

ಸಾಂದರ್ಭಿಕ ಚಿತ್ರ

ರಾಯಭಾಗ: ಬೆಳಗಾವಿ ಜಿಲ್ಲೆಯ ರಾಯಬಾಗ್ ತಾಲೂಕಿನ ಮುಗಳಕೊಡ್ ಕಾಲುವೆ ಹತ್ತಿರ ಜತ್ತ ಜಾಂಬೋಟಿ ರಸ್ತೆಯಲ್ಲಿ ಕಾರು ಮತ್ತು ಬೈಕ್ ನಡುವೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ 5 ಜನ ಸಾವನಪಿದ್ದು . ಮೊದಲು ಬೈಕ್ ಸವಾರನಿಗೆ ಗುದ್ದಿ ಆಮೇಲೆ ಮರಕ್ಕೆ ಕಾರುಡಿಕ್ಕಿ ಅಪಘಾತದ ತೀವ್ರತೆಗೆ ಕಾರು ನುಜ್ಜು ಗುಜ್ಜಾಗಿದೆ. ಇನ್ನೂ ಸಾವನ್ನಪ್ಪಿದವರನ್ನು ಗುರ್ಲಾಪುರ ನಿವಾಸಿ ಮಲ್ಲಿಕಾರ್ಜುನ್ ಮರಾಠಿ (16 ) ಲಕ್ಷ್ಮಿ ಮರಾಠೆ(19)ಆಕಾಶ್ ಮರಾಠೆ (14) ಮುಗುಳುಕೋಡ ಗ್ರಾಮದ ನಾಗಪ್ಪ ಯಡವನ್ನವರ (48) ನಿಪನಾ ಗ್ರಾಮದ ಶ್ರೀಕಾಂತ್ ಪಡತರೆ (22) ಸಾವು ಇನ್ನುಳಿದ ಇಬ್ಬರು ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ ಸ್ಥಳಕ್ಕೆ ಹಾರೂಗೇರಿ ಪೊಲೀಸರು ಬೇಟಿ ನೀಡಿ ಪರಿಶೀಲನೆ.