ಸಿ ಟಿ ರವಿಗೆ ಬಿಗ್ ರಿಲೀಫ್! ಬಿಡುಗಡೆಗೆ ಆದೇಶಿಸಿದ ಹೈ ಕೋರ್ಟ್.

ಸಿ ಟಿ ರವಿ

ಬೆಂಗಳೂರು : ಸುವರ್ಣ ಸೌಧ ಕಲಾಪದಲ್ಲಿ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ ಅವರನ್ನು ಅವ್ಯಾಚ್ಯ ಶಬ್ದಗಳಿಂದ ಸಿ ಟಿ ರವಿ ಅವರು ನಿಂಧಿಸಿದ್ದಾರೆ ಎಂದು ಹೆಬ್ಬಾಳ್ಕರ್ ಅವರ ದೂರಿನನ್ವಯ ಬೆಳಗಾವಿ ಸುವರ್ಣ ಸೌಧದಲ್ಲಿ ಸಿ ಟಿ ರವಿ ಅವರನ್ನು ಬಂಧಿಸಿದ ಪೊಲೀಸರು.

ಸಿ ಟಿ ರವಿ ಅವರು ಜಾಮೀನು  ಕೋರಿ ಹೈ ಕೋರ್ಟ ಹಾಗೂ ಪ್ರತಿನಿಧಿಗಳ  ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು. ಇದರಿಂದ ಸಿ ಟಿ ರವಿ ಅವರಿಗೆ ಹೈ ಕೋರ್ಟ್  ಷರತ್ತು ಬದ್ದ ಮಧ್ಯಂತರ ಜಾಮೀನು ನೀಡಿ ಆದೇಶ ಹೊರಡಿಸಿದೆ. ಹೀಗಾಗಿ ಪೊಲೀಸರ ಅದಿನದಲ್ಲಿರುವ ಸಿ ಟಿ ರವಿ ಅವರನ್ನು ತಕ್ಷಣ ಬಿಡುಗಡೆ ಮಾಡಬೇಕೆಂದು ಆದೇಶ ಹೊರಡಿಸಿದ ಕೋರ್ಟ್.