SPDCL ಸಂಯುಕ್ತ ಪದವಿ ಪೂರ್ವ ವಿಜ್ಞಾನ ಕಲಾ ವಾಣಿಜ್ಯ ಮಹಾವಿದ್ಯಾಲಯ ಚಂದರಗಿಯ ದ್ವಿತೀಯ ಪಿಯುಸಿ ವಿಜ್ಞಾನ ಹಾಗೂ ಕಲಾವಿಭಾಗದ ಫಲಿತಾಂಶವು ಶೇಕಡಾ 100ಕ್ಕೆ 100% ಆಗಿದ್ದು ಮೊದಲ ಬಾರಿಗೆ ಈ ಸಾಧನೆಯನ್ನ ಮಾಡಿದೆ.
ವಿಜ್ಞಾನ ಹಾಗೂ ಕಲಾ ವಿಭಾಗದ ಎಲ್ಲ ಉಪನ್ಯಾಸಕರಿಗೂ ಸಾಧನೆಗೈದ ಎಲ್ಲ ವಿದ್ಯಾರ್ಥಿಗಳಿಗೂ ಹೃದಯಪೂರ್ವಕ ಅಭಿನಂದನೆಗಳು.
ವಿಜ್ಞಾನ ವಿಭಾಗದಲ್ಲಿ ಸಾಧನೆಗೈದ ವಿದ್ಯಾರ್ಥಿಗಳು
- ರಾಜೇಶ್ ಅಕ್ಕಿ. – 582- 97%
- ಅನಿಲ್ ಅಕ್ಕಿಸಾಗರ್ – 573- 95.5%
- ರಾಹುಲ್ ಪಾಟೀಲ್. – 571- 95.16%
- ಶ್ರೀಧರ್ ತೆಗ್ಯಾಳ. – 566 – 94.33%
- ಯಂಕಪ್ಪ ಸಂಶಿ. – 566- 94.33%
- ಪ್ರದೀಪ್ ಕರಿಗಾರ್. – 562- 93.66%
ವಿಷಯವಾರು ನೂರಕ್ಕೆ ನೂರು ಪಡೆದ ವಿದ್ಯಾರ್ಥಿಗಳು.
- ಕನ್ನಡ – 04
- ಗಣಿತ – 01
- ರಸಾಯನಶಾಸ್ತ್ರ -01
ಕಲಾ ವಿಭಾಗದಲ್ಲಿ ಸಾಧನೆಗೈದ ವಿದ್ಯಾರ್ಥಿಗಳು
- ಮಹಾಂತೇಶ್ ಪಡತರಿ. – 572-95.33%
- ವಿಕಾಸ ವಾಲಿಕಾರ್. -556-92.66%
- ಮಲ್ಲೇಶ್ ಬೆಳವಿ. -549-91.5%
- ವಿನಯ್ ಬಡವನ್ನವರ್. -547-91.16%
- ರಾಜ ಬಕ್ಸರ್ ರಾಜನ್ನವರ್. -545-90.83%
ವಿಷಯವಾರು ನೂರಕ್ಕೆ ನೂರು ಪಡೆದ ವಿದ್ಯಾರ್ಥಿಗಳು
ರಾಜ್ಯಶಾಸ್ತ್ರ-01
ವಿದ್ಯಾರ್ಥಿಗಳ ಈ ಸಾಧನೆಗೆ ಸಂಸ್ಥೆಯ ಸಂಸ್ಥಾಪಕರು, ಅಧ್ಯಕ್ಷರು ಉಪಾಧ್ಯಕ್ಷರು ಸರ್ವ ಆಡಳಿತ ಮಂಡಳಿಯ ಸದಸ್ಯರು ಪದವಿ ಪೂರ್ವ ಮಹಾವಿದ್ಯಾಲಯದ ಶೈಕ್ಷಣಿಕ ನಿರ್ದೇಶಕರಾಗಿ ಮಾರ್ಗದರ್ಶಕರಾದ ಶ್ರೀ ಬಿ ಎಂ ಬೆಳಗಲಿ ಅವರು ಹಾಗೂ ಪ್ರಾಚಾರ್ಯರು ಮತ್ತು ಸಿಬ್ಬಂದಿ ವರ್ಗದವರು ಹರ್ಷ ವ್ಯಕ್ತಪಡಿಸಿದ್ದಾರೆ.