Maharashta Train Accident: ಮಹಾರಾಷ್ಟ್ರದ ಜಲಗಾಂವನ ಪರಾಂಡ ರೈಲು ನಿಲ್ದಾಣದಲ್ಲಿ ಸುಳ್ಳು ವದಂತಿಗೆ ಹೆದರಿ ರೈಲಿನಿಂದ ಜಿಗಿದು ಇನ್ನೊಂದು ರೈಲಿನ ಚಕ್ರದಡಿಯಲ್ಲಿ ಸಿಲುಕಿ ಪ್ರಾಣ ಕಳೆದುಕೊಂಡ ಪ್ರಯಾಣಿಕರು. ಹೌದು ಲಕ್ನೋದಿಂದ ಮುಂಬೈ ಕಡೆ ತೆರಳುತ್ತಿದ್ದ…
View More ಕರ್ನಾಟಕ ಎಕ್ಸಪ್ರೆಸ್ ರೈಲು ಹರಿದು 7 ಜನ ಸಾವು!Month: January 2025
ವಿಜಯಪುರ: ಕೂಲಿ ಕಾರ್ಮಿಕರ ಮೇಲೆ ಮಾರಣಾಂತಿಕ ಹಲ್ಲೆ ಮಾಡಿ ವಿಡಿಯೋ ಬಿಡುಗಡೆ!
ವಿಜಯಪುರ: ನಗರದಲ್ಲಿ ಅಮಾನವೀಯ ಘಟನೆ, ಇಟ್ಟಂಗಿ ಬಟ್ಟಿಯಲ್ಲಿ ಕೂಡಿ ಹಾಕಿ ಮಾರಣಾಂತಿಕ ಹಲ್ಲೆ. ಮೂವರು ಕಾರ್ಮಿಕರ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ ದುಷ್ಕರ್ಮಿಗಳು. ವಿಜಯಪುರ ನಗರದ ಹೊರಭಾಗದಲ್ಲಿರು ಇಟ್ಟಂಗಿ ಬಟ್ಟಿಯಲ್ಲಿ ಘಟನೆ. ಖೇಮು ರಾಠೋಡ…
View More ವಿಜಯಪುರ: ಕೂಲಿ ಕಾರ್ಮಿಕರ ಮೇಲೆ ಮಾರಣಾಂತಿಕ ಹಲ್ಲೆ ಮಾಡಿ ವಿಡಿಯೋ ಬಿಡುಗಡೆ!ರಾಜ್ಯಾದ್ಯಂತ ಅತಿಥಿ ಶಿಕ್ಷಕರ ಸರಣಿ ಸಾವುಗಳು ಸಂಭವಿಸಿದರು! ಬೆಲೆ ತೋರದ ಸರ್ಕಾರದ ವಿರುದ್ಧ ಕಿಡಿ.
ಅತಿಥಿ ಶಿಕ್ಷಕ ಸರ್ಕಾರಿ ಶಾಲೆಗಳ ರಕ್ಷಕ 2024-2025 ನೇ ಸಾಲಿನ ಶೈಕ್ಷಣಿಕ ಅಭಿವೃದ್ಧಿಗಾಗಿ ಸರ್ಕಾರಿ ಶಾಲೆಗಳಿಗೆ ಅತಿಥಿ ಶಿಕ್ಷಕರನ್ನು ನೇಮಿಸಿರುವಂತಹ ಅತಿಥಿ ಶಿಕ್ಷಕರರಾಜ್ಯಾದ್ಯಂತ ಸರಣಿ ಸಾವುಗಳ ಆದರೂ ಸಹಿತ ಬೆಲೆ ತೋರದ ಸರ್ಕಾರ. ನಾವು…
View More ರಾಜ್ಯಾದ್ಯಂತ ಅತಿಥಿ ಶಿಕ್ಷಕರ ಸರಣಿ ಸಾವುಗಳು ಸಂಭವಿಸಿದರು! ಬೆಲೆ ತೋರದ ಸರ್ಕಾರದ ವಿರುದ್ಧ ಕಿಡಿ.ಬೆಳಗಾವಿ: ತಾಯಿ ಮಾಡಿದ ಸಾಲಕ್ಕೆ ಅಪ್ರಾಪ್ತ ಮಗಳ ಬಲವಂತದ ಮದುವೆ!
ಬೆಳಗಾವಿ: ನಗರದ ತಿಳಕವಾಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬಾಲಕಿಗೆ ಬಲವಂತವಾಗಿ ಮದುವೆ ಮಾಡಿ, ದೌರ್ಜನ್ಯ ಎಸಗಿದ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಬಾಲಕಿಯ ತಾಯಿಯು ಡವಳಿ ಎಂಬುವರ್ ಹತ್ತಿರ 50 ಸಾವಿರ ರೂಪಾಯಿ ಹಣ…
View More ಬೆಳಗಾವಿ: ತಾಯಿ ಮಾಡಿದ ಸಾಲಕ್ಕೆ ಅಪ್ರಾಪ್ತ ಮಗಳ ಬಲವಂತದ ಮದುವೆ!ಬೀದರ: ಹಾಡಹಗಲೇ ATM ಹಣ ಸಾಗಿಸುವ ಸಿಬ್ಬಂದಿ ಮೇಲೆ ಶೂಟೌಟ್! ಓರ್ವ ಬಲಿ
ಬೀದರ ಜ. 16: ನಗರದ ಜಿಲ್ಲಾಧಿಕಾರಿ ಕಚೇರಿ ಪಕ್ಕ ಇರುವ ಎಸ್ ಬಿ ಐ (SBI) ಬ್ಯಾಂಕ atm ಗೆ ಹಣ ಹಾಕಲು ಬಂದ ಸಿಬ್ಬಂದಿಗಳ ಮೇಲೆ ಹಾಡಹಗಲೇ ಏಕಾಏಕಿ ದಾಳಿ ಮಾಡಿದ ದುಷ್ಕರ್ಮಿಗಳು …
View More ಬೀದರ: ಹಾಡಹಗಲೇ ATM ಹಣ ಸಾಗಿಸುವ ಸಿಬ್ಬಂದಿ ಮೇಲೆ ಶೂಟೌಟ್! ಓರ್ವ ಬಲಿಸಚಿವೆ ಲಕ್ಷ್ಮಿ ಹೆಬ್ಬಾಳಕರ್ ಕಾರು ಅಪಘಾತ!
ಬೆಳಗಾವಿ : ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರು ಚಲಿಸುತ್ತಿದ್ದ ಕಾರು ಅಪಘಾತ. ಬೆಂಗಳೂರಿನಿಂದ ಬೆಳಗಾವಿ ಕಡೆಗೆ ತೆರಳುತ್ತಿರುವಾಗ ಅಪಘಾತ. ಸಚಿವ ಲಕ್ಷ್ಮಿ ಹೆಬ್ಬಾಳಕರ ಹಾಗೂ ಸಹೋದರ ಚನ್ನರಾಜ…
View More ಸಚಿವೆ ಲಕ್ಷ್ಮಿ ಹೆಬ್ಬಾಳಕರ್ ಕಾರು ಅಪಘಾತ!