ಬೆಳಗಾವಿ: ದಿನಾಂಕ 19-10-2024 ಹಾಗೂ 20-10-2024 ರಂದು ಎಸ್. ಎಂ. ಕಲೂತಿ ಸಂಯುಕ್ತ ಕ್ರೀಡಾ ಶಾಲೆಯಲ್ಲಿ ಜರುಗಿದಶಿಕ್ಷಣ ಇಲಾಖೆಯ ಬೆಳಗಾವಿ ವಿಭಾಗ ಮಟ್ಟದ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳ ಬಾಲಕ ಬಾಲಕಿಯರ ಹಾಕಿ ಪಂದ್ಯಾವಳಿಯಲ್ಲಿ ಎಸ್.…
View More ರಾಜ್ಯ ಮಟ್ಟದ ಹಾಕಿ ಪಂದ್ಯಾವಳಿಗೆ ಆಯ್ಕೆಯಾದ ಕ್ರೀಡಾ ಶಾಲೆ ಚಂದರಗಿ ತಂಡ.Month: October 2024
ರಾಷ್ಟ್ರಮಟ್ಟದ ಖೋ-ಖೋ ಪಂದ್ಯಾವಳಿಯಲ್ಲಿ ಬಂಗಾರದ ಪದಕ ಪಡೆದ ಕ್ರೀಡಾ ಶಾಲೆ ಚಂದರಗಿ ವಿದ್ಯಾರ್ಥಿಗಳು
ದಿನಾಂಕ 16-10-2024 ರಿಂದ 20-10-2024 ವರೆಗೆ ಮಧ್ಯ ಪ್ರದೇಶದ ದೇವಾಸ್ ನಲ್ಲಿಜರುಗಿದ ಸಿ.ಬಿ.ಎಸ್.ಇ 17 ವರ್ಷ ವಯೋಮಿತಿಯ ಬಾಲಕರ ವಿಭಾಗದ ರಾಷ್ಟ್ರಮಟ್ಟದ ಖೋ ಖೋ ಪಂದ್ಯಾವಳಿಯಲ್ಲಿ ಎಸ್. ಎಂ. ಕಲೂತಿ ಸಂಯುಕ್ತ ಕ್ರೀಡಾ ಶಾಲೆಯ…
View More ರಾಷ್ಟ್ರಮಟ್ಟದ ಖೋ-ಖೋ ಪಂದ್ಯಾವಳಿಯಲ್ಲಿ ಬಂಗಾರದ ಪದಕ ಪಡೆದ ಕ್ರೀಡಾ ಶಾಲೆ ಚಂದರಗಿ ವಿದ್ಯಾರ್ಥಿಗಳುರಾಜ್ಯ ಮಟ್ಟದ ಕಬಡ್ಡಿ ಪಂದ್ಯಾವಳಿಯಿಂದ ಬೆಳಗಾವಿ ವಿಭಾಗದ ಬಾಗಲಕೋಟೆ ತಂಡ ಅನರ್ಹ.
ಚಿಕ್ಕಮಗಳೂರು ಅ.22: ಚಿಕ್ಕಮಗಳೂರು ಜಿಲ್ಲೆಯ ಕಡೂರಿನಲ್ಲಿ ನಡೆದ ಶಾಲಾ ಶಿಕ್ಷಣ ಇಲಾಖೆ ಸಂಘಟಿಸಿದ ರಾಜ್ಯ ಮಟ್ಟದ ಕಬಡ್ಡಿ ಪಂದ್ಯಾವಳಿಯು ದಿ. 18/10/2024 ರಿಂದ 19/10/2024 ರ ವರೆಗೆ ಕಡೂರು ಡಾ! ಬಿ ಆರ್ ಅಂಬೇಡ್ಕರ್…
View More ರಾಜ್ಯ ಮಟ್ಟದ ಕಬಡ್ಡಿ ಪಂದ್ಯಾವಳಿಯಿಂದ ಬೆಳಗಾವಿ ವಿಭಾಗದ ಬಾಗಲಕೋಟೆ ತಂಡ ಅನರ್ಹ.ಫೈನಲ್ ತಲುಪಿದ ಬೆಳಗಾವಿ ಜಿಲ್ಲಾ ಕಬಡ್ಡಿ ತಂಡಕ್ಕೆ ಅನ್ಯಾಯ! ಪ್ರಭಾವಿಗಳ ವತ್ತಡಕ್ಕೆ ಮಣಿದು ಪಂದ್ಯಾವಳಿಯನ್ನೇ ಮರು ಸಂಘಟಿಸಿದ ಅಧಿಕಾರಿಗಳು:
ಯಾರದೋ ವತ್ತಡಕ್ಕೆ ಮನಿದು ಫೈನಲ್ ಹಂತಕ್ಕೆ ತಲುಪಿದ ಬೆಳಗಾವಿ ವಿಭಾಗ ಮಟ್ಟದ 17 ವಯೋಮಿತಿಯ ಬಾಲಕರ ಕಬಡ್ಡಿ ಪಂದ್ಯಾವಳಿಯನ್ನು ಮೊಟಕುಗೊಳಿಸಿ ಮರು ಸಂಘಟನೆಗೆ ಆದೇಶಿಸಿದ ಶಿಕ್ಷಣ ಇಲಾಖೆ. ಬೆಳಗಾವಿ ಅ.15: ಬೆಳಗಾವಿ ವಿಭಾಗ ಮಟ್ಟದ…
View More ಫೈನಲ್ ತಲುಪಿದ ಬೆಳಗಾವಿ ಜಿಲ್ಲಾ ಕಬಡ್ಡಿ ತಂಡಕ್ಕೆ ಅನ್ಯಾಯ! ಪ್ರಭಾವಿಗಳ ವತ್ತಡಕ್ಕೆ ಮಣಿದು ಪಂದ್ಯಾವಳಿಯನ್ನೇ ಮರು ಸಂಘಟಿಸಿದ ಅಧಿಕಾರಿಗಳು:ಟಾಟಾ ಸಂಸ್ಥೆಯ ಸಾಮ್ರಾಟ್ ರತನ್ ಟಾಟಾ ಇನ್ನಿಲ್ಲ!
ದೇಶ ಕಂಡ ಅಪ್ರತಿಮ ಉದ್ಯಮಿ ಟಾಟಾ ಸಮೂಹ ಸಂಸ್ಥೆಗಳ ಮುಖ್ಯಸ್ಥರಾದ ರತನ್ ಟಾಟಾ ಅವರು ವಯೋಸಹಜ ಅನಾರೋಗ್ಯದಿಂದ ಬುಧವಾರ ರಾತ್ರಿ 11.50ಕ್ಕೆ ನಿಧನ ಹೊಂದಿದರು. ಸೋಮವಾರ ದಿನ ಆಸ್ಪತ್ರೆಗೆ ದಾಖಲಾಗಿದ್ದ ರತನ್ ಟಾಟಾ ಅವರು…
View More ಟಾಟಾ ಸಂಸ್ಥೆಯ ಸಾಮ್ರಾಟ್ ರತನ್ ಟಾಟಾ ಇನ್ನಿಲ್ಲ!ಬೆಳಗಾವಿ: ಜಿಲ್ಲೆಯಲ್ಲಿ ಮತ್ತೊಬ್ಬ ಅತ್ಯಾಚಾರಿಗೆ 20 ವರ್ಷ ಕಠಿಣ ಶಿಕ್ಷೆ ವಿಧಿಸಿದ ನ್ಯಾಯಾಲಯ.
ಕಳೆದ ತಿಂಗಳುಗಳಿಂದ ಜಿಲ್ಲೆಯಲ್ಲಿ ಪೋಕ್ಸೋ ಪ್ರಕರಣಗಳಿಗೆ ಸಂಬಂಧಿಸಿದಂತೆ ಅಪರಾಧಿಗಳಿಗೆ ಕಠಿಣ ಶಿಕ್ಷೆ ವಿಧಿಸುವ ಮೂಲಕ ಅಪ್ರಾಪ್ತ ಬಾಲಕಿಯರ ಮೇಲೆ ಅತ್ಯಾಚಾರವೆಸಗಿದ ವಿಕೃತ ಕಾಮುಕರಿಗೆ ಜಿಲ್ಲಾ ಪೊಕ್ಸೋ ನ್ಯಾಯಾಲಯ ಮಹತ್ವದ ತೀರ್ಪು ನೀಡಿದೆ. ಹಾಗೆ ಇದೇ…
View More ಬೆಳಗಾವಿ: ಜಿಲ್ಲೆಯಲ್ಲಿ ಮತ್ತೊಬ್ಬ ಅತ್ಯಾಚಾರಿಗೆ 20 ವರ್ಷ ಕಠಿಣ ಶಿಕ್ಷೆ ವಿಧಿಸಿದ ನ್ಯಾಯಾಲಯ.ಮಿಂಡನ ಜೊತೆ ಸರಸಕ್ಕೆ ಅಡ್ಡಿಯಾದ ಗಂಡನಿಗೆ ಚಟ್ಟ್ ಕಟ್ಟಿದ ಐನಾತಿ ಮಹಿಳೆ.
ಮದುವೆಯಾಗಿ ಗಂಡನಿದ್ದರು ಪರಪುರುಷನ ಜೊತೆ ಪಲ್ಲಂಗ ಏರೋ ಹುಚ್ಚಿಗೆ ತಾಳಿ ಕಟ್ಟಿದ ಪತಿರಾಯನನ್ನೆ ಆಕೆಯ ಪ್ರಿಯಕರನ ಜೊತೆ ಸೇರಿ ಹೊಂಚು ಹಾಕಿ ಕೊಲೆ ಮಾಡಿದ ಘಟನೆ ಕಳೆದ ಸೆಪ್ಟೆಂಬರ್ 25 ರಂದು ಹಾವೇರಿ ಜಿಲ್ಲೆಯ…
View More ಮಿಂಡನ ಜೊತೆ ಸರಸಕ್ಕೆ ಅಡ್ಡಿಯಾದ ಗಂಡನಿಗೆ ಚಟ್ಟ್ ಕಟ್ಟಿದ ಐನಾತಿ ಮಹಿಳೆ.